ಬೆಂಗಳೂರು ಆಸ್ಪತ್ರೆಯಲ್ಲಿ ಉಚಿತ ದಂತ ಚಿಕಿತ್ಸಾ ಶಿಬಿರ
ಬೆಂಗಳೂರು: ಬೆಂಗಳೂರು ಆಸ್ಪತ್ರೆಯು ಭಾನುವಾರ (15 ಜೂನ್) ಬೆಳಗ್ಗೆ 9 ರಿಂದ ಸಂಜೆ ಐದರವರೆಗೆ ಉಚಿತ ದಂತ ಚಿಕಿತ್ಸಾ ಶಿಬಿರವನ್ನು ಆಯೋಜಿಸಿದೆ. ವೈದ್ಯರ ಭೇಟಿ, ಮೌಥ್ ಕ್ಲೀನಿಂಗ್ (ಬಾಯಿ ಸ್ವಚ್ಛಗೊಳಿಸುವಿಕೆ), ಹಲ್ಲಿನ ರಿಪ್ಲೇಸ್ ಮೆಂಟ್ ಅನ್ನು ಪ್ರಸಿದ್ಧ ಡೆಂಟಲ್ ಸರ್ಜನ್ ಗಳಾದ ಡಾ. ನಕುಲ್ ಮತ್ತು ಡಾ. ಲತಾಶ್ರೀ ನಡೆಸಿಕೊಡಲಿದ್ದಾರೆ. ಹೆಚ್ಚಿನ ವಿವರಗಳಿಗಾಗಿ ಸಂಪರ್ಕಿಸಿ 8880003132