ಫೋರಂ ಮಾಲ್ ನಲ್ಲಿ 'ನೈಟ್ ಸಫಾರಿ!'
ಬೆಂಗಳೂರು: ಕೋರಮಂಗಲದ ಫೋರಂ ಮಾಲ್, ಜೂನ್ 20 ರಿಂದ 22ರವರೆಗೆ, 'ನೈಟ್ ಸಫಾರಿ' ಎಂಬ ಶಿರ್ಷಿಕೆಯಡಿ ವಿಶಿಷ್ಟವಾದ ಆಹಾರ, ಫ್ಯಾಷನ್ ಹಾಗೂ ಚಲನಚಿತ್ರಗಳ ವಿಶಿಷ್ಟವಾದ ಷಾಪಿಂಗ್ ಅನುಭವವನ್ನು ಒದಗಿಸಲಿದೆ.
ಫೋರಂ ಮಾಲ್ನ ಈ 'ನೈಟ್ ಸಫಾರಿ'ಯಲ್ಲಿ ತಡೆರಹಿತ ಷಾಪಿಂಗ್, ವಿಸ್ತಾರವಾದ ಹಾಗೂ ವಿಭಿನ್ನ ಶ್ರೇಣಿಯ ಆಹಾರ ಮೇಳದ ಜೊತಗೆ ಹಲವು ಚಲನಚಿತ್ರಗಳಗಳ ಪ್ರದರ್ಶನಗಳು ಸೇರಿವೆ. ಮಧ್ಯರಾತ್ರಿ 12 ಗಂಟೆಯ ತನಕ 'ಫ್ಲೀ ಮಾಕರ್ೆಟ್' ನಡೆಯಲಿದ್ದು, ಷಾಪಿಂಗ್ ಮಾಡುವವರಿಗೆ ವಿಶೇಷವಾದ ಅನುಭವ ನೀಡುತ್ತದೆ.
ಈ 'ಷಾಪಿಂಗ್ ಸಫಾರಿ' ನಡೆಯುವ ದಿನಗಳಂದು ಪಿವಿಆರ್ ಸಿನಿಮಾಗಳಲ್ಲಿ 'ಹಾರರ್' ಚಲನಚಿತ್ರಗಳ ಪ್ರದರ್ಶನವಾಗಲಿವೆ.
ಹೆಚ್ಚಿನ ವಿವರಗಳಿಗಾಗಿ ಸಂಪಕರ್ಿಸಿ: 080 439 11199