ಗ್ರ್ಯಾವಿಟಿ ಚಿತ್ರಕ್ಕೆ 7 ಆಸ್ಕರ್ ಪ್ರಶಸ್ತಿ
ಈ ಬಾರಿ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಗ್ರ್ಯಾವಿಟಿ ಚಿತ್ರ ಒಟ್ಟು ಏಳು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡು ಹೊಸ ...
ಲಾಸ್ ಏಂಜಲೀಸ್: ಈ ಬಾರಿ ಆಸ್ಕರ್ ಪ್ರಶಸ್ತಿ ಸಮಾರಂಭದಲ್ಲಿ ಗ್ರ್ಯಾವಿಟಿ ಚಿತ್ರ ಒಟ್ಟು ಏಳು ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡು ಹೊಸ ದಾಖಲೆ ನಿರ್ಮಿಸಿದೆ. ಉತ್ತಮ ನಿರ್ದೇಶನಕ್ಕೆ ಅಲ್ಫೋನ್ಸೋ ಕೌರಾನ್ ಅವರಿಗೆ ಆಸ್ಕರ್ ಪ್ರಶಸ್ತಿ ಸಂದಿದೆ.
ಭಾನುವಾರ ರಾತ್ರಿ ಲಾಸ್ ಏಂಜಲೀಸ್ನ ಡಾಲ್ಬಿ ಥಿಯೇಟರ್ನಲ್ಲಿ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭ ನಡೆದಿತ್ತು
ಆಸ್ಕರ್ ಪ್ರಶಸ್ತಿ ವಿಜೇತರ ಪಟ್ಟಿ ಇಂತಿದೆ....
ಉತ್ತಮ ಚಿತ್ರ: '12 ಈಯರ್ಸ್ ಎ ಸ್ಲೇವ್'
ಉತ್ತಮ ಪೋಷಕ ನಟ : ಜಾರೆಡ್ ಲೇಟೋ ( ದಲ್ಲಾಸ್ ಬೈಯರ್ಸ್ ಕ್ಲಬ್)
ಉತ್ತಮ ವಸ್ತ್ರಾಲಂಕಾರ : ಕ್ಯಾಥರೀನ್ ಮಾರ್ಟಿನ್ (ದ ಗ್ರೇಟ್ ಗಾಟ್ಸ್ಬೆ)
ಉತ್ತಮ ಮೇಕಪ್ ಮತ್ತು ಹೇರ್ಸ್ಟೈಲಿಂಗ್: ಅಧ್ರುಯಿತಾ ಲೀ, ರೋಬಿನ್ ಮ್ಯಾಥ್ಯೂಸ್ ( ದಲ್ಲಾಸ್ ಬೈಯರ್ಸ್ ಕ್ಲಬ್)
ಉತ್ತಮ ಅನಿಮೇಟೆಡ್ ಕಿರುಚಿತ್ರ: ಹುಬಿಯೋಟ್ (ಲಾರೆಂಟ್ ವಿಜ್, ಅಲೆಕ್ಸಾಂಡ್ರೆ ಎಸ್ಪಿಗೇರಸ್)
ಉತ್ತಮ ಅನಿಮೇಟೆಡ್ ಫೀಚರ್ : ಫ್ರೋಜನ್ ( ಕ್ರಿಸ್ ಬಕ್, ಜೆನ್ನಿಫರ್ ಲೀ, ಪೀಟರ್ ಡೆಲ್ ವೆಚೋ)
ಉತ್ತಮ ದೃಶ್ಯ ಸಂಯೋಜನೆ: ಗ್ರಾವಿಟಿ (ಟಿಮ್ ವೆಬರ್, ಕ್ರಿಸ್ ಲಾರೆನ್ಸ್, ಡೇವ್ ಶ್ರಿಕ್, ನೀಲ್ ಕೋರ್ಬೋಲ್ಡ್ )
ಉತ್ತಮ ಲೈವ್ ಆ್ಯಕ್ಷನ್ ಶಾರ್ಟ್ ಫಿಲ್ಮ್ : ಹೀಲಿಯಂ (ಆನ್ಡೆರ್ಸ್ ವಾಲ್ಟರ್, ಕಿಮ್ ಮಾಗ್ನುಸ್ಸನ್)
ಉತ್ತಮ ಡಾಕ್ಯುಮೆಂಟರಿ ಶಾರ್ಟ್: ದ ಲೇಡಿ ಇನ್ ನಂಬರ್ 6: ಮ್ಯೂಸಿಕ್ ಸೇವ್ಡ್ ಮೈ ಲೈಫ್ (ಮಾಲ್ಕೋಂ ಕ್ಲಾರ್ಕ್, ನಿಕೋಲಸ್ ರೀಡ್)
ಉತ್ತಮ ಡಾಕ್ಯುಮೆಂಟರಿ ಫೀಚರ್: 20 ಫೀಟ್ ಫ್ರಂ ಸ್ಟಾರ್ಡಂ
ಉತ್ತಮ ಫಾರಿನ್ ಲ್ಯಾಂಗ್ವೇಜ್ ಫಿಲ್ಮ್ : ದ ಗ್ರೇಟ್ ಬ್ಯೂಟಿ
ಉತ್ತಮಸೌಂಡ್ ಮಿಕ್ಸಿಂಗ್ : ಗ್ರ್ಯಾವಿಟಿ
ಉತ್ತಮ ಸೌಂಡ್ ಎಡಿಟಿಂಗ್: ಗ್ರ್ಯಾವಿಟಿ
ಉತ್ತಮ ಪೋಷಕ ನಟಿ: ಲುಪಿತಾ ಯಂಗೋ (12 ಈಯರ್ಸ್ ಎ ಸ್ಲೇವ್ )
ಉತ್ತಮ ಸಿನೆಮೊಟೋಗ್ರಫಿ: ಇಮ್ಮಾನ್ಯುವೆಲ್ ಲೂಬೆಜ್ಕಿ (ಗ್ರ್ಯಾವಿಟಿ )
ಉತ್ತಮ ಚಿತ್ರ ಸಂಕಲನ : ಅಲ್ಫೋನ್ಸೋ ಕೌರೋನ್, ಮಾರ್ಕ್ ಸಾಂಗೆರ್ ( ಗ್ರ್ಯಾವಿಟಿ)
ಉತ್ತಮ ಪ್ರೊಡೆಕ್ಷನ್ ಡಿಸೈನ್: ಕ್ಯಾಥರೀನ್ ಮಾರ್ಟಿನ್, ಬಾವೆರ್ಲಿ ಡನ್ ( ದ ಗ್ರೇಟ್ ಗೇಟ್ಸ್ಬೆ)
ಉತ್ತಮ ಒರಿಜಿನಲ್ ಸ್ಕೋರ್ : ಸ್ಟೀವನ್ ಪ್ರೈಸ್ (ಗ್ರ್ಯಾವಿಟಿ)
ಉತ್ತಮ ಒರಿಜಿನಲ್ ಸಾಂಗ್ : ಲೆಟ್ ಇಟ್ ಗೋ (ಫ್ರೋಜನ್)
ಉತ್ತಮ ಅಡಾಪ್ಟೆಡ್ ಸ್ಕ್ರೀನ್ಪ್ಲೇ : 12 ಈಯರ್ಸ್ ಎ ಸ್ಲೇವ್ ( ಜೋನ್ ರೆಡ್ಲೀ)
ಉತ್ತಮ ಒರಿಜಿನಲ್ ಸ್ಕ್ರೀನ್ ಪ್ಲೇ : ಹರ್ ( ಸ್ಪೈಕ್ ಜೋನ್)
ಉತ್ತಮ ನಟಿ: ಕೇಟ್ ಬ್ಲಾಂಚೆಟ್ (ಬ್ಲೂ ಜಾಸ್ಮಿನ್)
ಉತ್ತಮ ನಟ : ಮ್ಯಾಥ್ಯೂ ಮ್ಯಾಕ್ಕೊನೌಗೇ (ದಲ್ಲಾಸ್ ಬೈಯರ್ಸ್ ಕ್ಲಬ್)