ಪಾಕ್ ಗೆಲುವನ್ನು ಆಚರಿಸಿದ 67 ಕಾಶ್ಮೀರಿ ವಿದ್ಯಾರ್ಥಿಗಳ ಅಮಾನತು
ಭಾನುವಾರ ನಡೆದ ಭಾರತ ಪಾಕ್ ಕ್ರಿಕೆಟ್ ಪಂದ್ಯದಲ್ಲಿ ಪಾಕ್ ಗೆಲುವಿಗೆ ಸಂಭ್ರಮಾಚರಣೆಯನ್ನು ಮಾಡಿದ 67 ಕಾಶ್ಮೀರಿ...
ಮೀರತ್: ಭಾನುವಾರ ನಡೆದ ಭಾರತ ಪಾಕ್ ಕ್ರಿಕೆಟ್ ಪಂದ್ಯದಲ್ಲಿ ಪಾಕ್ ಗೆಲುವಿಗೆ ಸಂಭ್ರಮಾಚರಣೆಯನ್ನು ಮಾಡಿದ 67 ಕಾಶ್ಮೀರಿ ವಿದ್ಯಾರ್ಥಿಗಳನ್ನು ಉತ್ತರ ಪ್ರದೇಶದ ಸ್ವಾಮಿ ವಿವೇಕಾನಂದ ಸುಭಾರ್ತಿ ವಿಶ್ವವಿದ್ಯಾನಿಲಯ (ಎಸ್ವಿಎಸ್ಯು) ಬುಧವಾರ ಅಮಾನತುಗೊಳಿಸಿದೆ.