ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಮಂಡ್ಯದಲ್ಲಿ ಆಯಿಲ್ ಬಾಯ್ಲರ್‌ಗೆ ಬಿದ್ದು ಐವರು ಸಾವು

ಇಲ್ಲಿನ ತೂಬನಕೆರೆ ಕೈಗಾರಿಕಾ ಪ್ರದೇಶದಲ್ಲಿರುವ ಸಂಪತ್ ಇಂಡಸ್ಟ್ರೀಸ್‌ನಲ್ಲಿ ಆಯಲ್ ಬಾಯ್ಲರ್‌ಗೆ ಬಿದ್ದು 5 ಮಂದಿ ಕಾರ್ಮಿಕರು...

Rashmi Kasaragodu
Updated On : 6 Mar 2014, 1:25 am

ಮಂಡ್ಯ: ಇಲ್ಲಿನ ತೂಬನಕೆರೆ ಕೈಗಾರಿಕಾ ಪ್ರದೇಶದಲ್ಲಿರುವ ಸಂಪತ್ ಇಂಡಸ್ಟ್ರೀಸ್‌ನಲ್ಲಿ ಆಯಲ್ ಬಾಯ್ಲರ್‌ಗೆ ಬಿದ್ದು 5 ಮಂದಿ ಕಾರ್ಮಿಕರು ಸಾವಿಗೀಡಾದ ಘಟನೆ ಗುರುವಾರ ವರದಿಯಾಗಿದೆ.

ಅರುಣ್, ಸಂಪತ್ ಎಂಬುವರಿಗೆ ಸೇರಿದ ಆಯಿಲ್ ಇಂಡಸ್ಟ್ರಿಯಲ್ಲಿ ಈ ಘಟನೆ ನಡೆದಿದ್ದು ಸ್ಥಳಕ್ಕೆ ಮಂಡ್ಯ ಎಸ್ಪಿ ಭೇಟಿ, ಪರಿಶೀಲನೆ ನಡೆಸುತ್ತಿದ್ದಾರೆ.

ಇದೀಗ ಅಗ್ನಿಶಾಮಕದಳದಿಂದ ಕಾರ್ಯಾಚರಣೆ ನಡೆದುಬರುತ್ತಿದ್ದು, ಸಾವನ್ನಪ್ಪಿದ ಕಾರ್ಮಿಕರನ್ನು ಶ್ರೀರಾಮ್, ಚಿಂಟೂ, ರಾಜು , ದಾಮು, ಬಬ್ಲೂ ಎಂದು ಗುರುತಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement