ಚುನಾವಣೆ ಅಖಾಡಕ್ಕಿಳಿದ ಇನ್ಫೋಸಿಸ್ನ ಇಬ್ಬರು ಮಾಜಿ ಉದ್ಯೋಗಿಗಳು
ಇನ್ಫೋಸಿಸ್ನ ಮಾಜಿ ಸಿಎಫ್ಒ...
ಬೆಂಗಳೂರು: ಇನ್ಫೋಸಿಸ್ನ ಮಾಜಿ ಸಿಎಫ್ಒ ವಿ.ಬಾಲಕೃಷ್ಣನ್ ಮತ್ತು ಮಾಜಿ ಸಾಫ್ಟವೇರ್ ಕೋ ಫೌಂಡರ್ ನಂದನ್ ನೀಲಕೇಣಿ ಲೋಕಸಭಾ ಚುನಾವಣೆ ಅಖಾಡಕ್ಕೆ ಧುಮುಕ್ಕಿದ್ದಾರೆ.
ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ನಂದನ್ ನಿಲಕೇಣಿ ಸ್ಪರ್ಧಿಸಲಿದ್ದು, ಆಮ್ ಆದ್ಮಿ ಪಕ್ಷದ ಅಭ್ಯರ್ಥಿಯಾಗಿ ಬೆಂಗಳೂರು ಕೇಂದ್ರ ಭಾಗದಿಂದ ವಿ.ಬಾಲಕೃಷ್ಣನ್ ಸ್ಫರ್ಧಿಸಲಿದ್ದಾರೆ.
ನಂದನ್ ನೀಲಕೇಣಿ ಅವರು ಬಿಜೆಪಿ ಅಭ್ಯರ್ಥಿ ಅನಂತ್ ಕುಮಾರ್ ಅವರನ್ನು ಎದುರಿಸಲಿದ್ದು, ವಿ. ಬಾಲಕೃಷ್ಣನ್ ಅವರು ಪಿ.ಸಿ ಮೋಹನ್ ವಿರುದ್ಧ ಕಣಕ್ಕಿಳಿದಿದ್ದಾರೆ.