ರಾಜ್ಯದ ಆಪ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ
ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್ ..
ನವದೆಹಲಿ: ದೆಹಲಿ ಮಾಜಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ನೇತೃತ್ವದ 'ಆಮ್ ಆದ್ಮಿ ಪಕ್ಷ' ರಾಜ್ಯದಲ್ಲೂ ಲೋಕಸಭಾ ಚುನಾವಣಾ ಕಣಕ್ಕಿಳಿದಿದ್ದು, ರಾಜ್ಯದ ಆಪ್ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಸೋಮವಾರ ಬಿಡುಗಡೆ ಮಾಡಿದೆ.
ಗುಲ್ಬರ್ಗಾ ಲೋಕಸಭಾ ಕ್ಷೇತ್ರದಿಂದ ಮಾಜಿ ಸಚಿವೆ ಬಿ.ಟಿ.ಲಲಿತಾ ನಾಯಕ್, ಬೆಂಗಳೂರು ಕೇಂದ್ರದಿಂದ ಐಟಿ ಉದ್ಯಮಿ ವಿ.ಬಾಲಕೃಷ್ಣನ್ ಹಾಗೂ ಬೆಂಗಳೂರು ದಕ್ಷಿಣದಿಂದ ಮಕ್ಕಳ ಆಯೋಗದ ಮಾಜಿ ಅಧ್ಯಕ್ಷೆ ನೀನಾ ಪಿ.ನಾಯಕ್ ಅವರು ಆಪ್ನಿಂದ ಸ್ಪರ್ಧಿಸುತ್ತಿದ್ದಾರೆ.
ಆಪ್ ಅಭ್ಯರ್ಥಿಗಳ ಪಟ್ಟಿ
ಬೆಂಗಳೂರು ದಕ್ಷಿಣ- ನೀನಾ ಪಿ.ನಾಯಕ್
ಬೆಂಗಳೂರು ಸೆಂಟ್ರಲ್- ವಿ.ಬಾಲಕೃಷ್ಣನ್
ಬೆಂಗಳೂರು ಉತ್ತರ- ಬಾಬು ಮ್ಯಾಥ್ಯು
ಬೆಂಗಳೂರು ಗ್ರಾಮಾಂತರ- ರವಿಕೃಷ್ಣ ರೆಡ್ಡಿ
ಬೀದರ್ - ಚಂದ್ರಕಾಂತ್ ಕುಲಕರ್ಣಿ
ಕೋಲಾರ-ಕೊತ್ತಿಗಾನಹಳ್ಳಿ ರಾಮಯ್ಯ
ಧಾರವಾಡ- ಹೇಮಂತ ಕುಮಾರ್
ಚಿಕ್ಕೋಡಿ- ಅಹಮದ್ ಮಡಿಕಿ
ದಕ್ಷಿಣ ಕನ್ನಡ- ಎಂ.ಆರ್.ವಾಸುದೇವ್
ಶಿವಮೊಗ್ಗ- ಶ್ರೀಧರ್ ಕಲಹಳ್ಳ
ರಾಯಚೂರು-ಭೀಮರಾಯ
ಗುಲ್ಬರ್ಗಾ- ಬಿ.ಟಿ.ಲಲಿತಾ ನಾಯಕ್
ಚಿಕ್ಕಬಳ್ಳಾಪುರ-ಕೆ.ಆರ್ಕೇಶ್