ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಕಾಂಗ್ರೆಸ್ ಅಭ್ಯರ್ಥಿಗಳ 3ನೇ ಪಟ್ಟಿ ಬಿಡುಗಡೆ

ಮುಂಬರುವ ಲೋಕಸಭಾ ಚುನಾವಣೆಯಲ್ಲಿ ...

Mainashree
Updated On : 18 Mar 2014, 8:39 am

ನವದೆಹಲಿ: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಕಾಂಗ್ರೆಸ್ ಪಕ್ಷ ಅಭ್ಯರ್ಥಿಗಳ ಮೂರನೇ ಪಟ್ಟಿ ಬಿಡುಗಡೆ ಮಾಡಿದೆ. ಹಾಲಿ ಸಂಸದ ಸುರೇಶ್ ಕಲ್ಮಾಡಿಗೆ ಟಿಕೆಟ್ ನಿರಾಕರಿಸಿರುವ ಕಾಂಗ್ರೆಸ್ 58 ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

ಕರ್ನಾಟಕದ ಲೋಕಸಭಾ ಕ್ಷೇತ್ರಗಳಾದ ಕಾರವಾರದಿಂದ ಆರ್.ವಿ ದೇಶಪಾಂಡೆ ಅವರ ಪುತ್ರ ಪ್ರಶಾಂತ್ ದೇಶಪಾಂಡೆ ಸ್ಫರ್ಧಿಸಲಿದ್ದು, ಬೆಂಗಳೂರಿನ ಉತ್ತರ ಕ್ಷೇತ್ರದಿಂದ ಸಿ. ನಾರಾಯಣಸ್ವಾಮಿ ಸ್ಪರ್ಧಿಸಲಿದ್ದಾರೆ.

ಇತರೆ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ

ಫುಣೆ ಲೋಕಸಭಾ ಕ್ಷೇತ್ರ - ವಿಶ್ವಜಿತ್ ಕದಂ
ದೆಹಲಿಯ ಚಾಂದಿನಿ ಚೌಕ್- ಕಪಿಲ್ ಸಿಬಲ್
ಪೂರ್ವ ದೆಹಲಿ- ಸಂದೀಪ್ ದೀಕ್ಷಿತ್
ನವದೆಹಲಿ ಲೋಕಸಭಾ ಕ್ಷೇತ್ರ- ಅಜಯ್ ಮಕೇನ್
ಮಹಾಸಮುಂದ್ ಕ್ಷೇತ್ರ- ಅಜಿತ್ ಜೋಗಿ
ಸವಾಯ್ ಮದೋಪುರ- ಅಜರುದ್ದೀನ್
ಅಜ್ಮೀರ್ ಕ್ಷೇತ್ರ- ಸಚಿನ್ ಪೈಲೆಟ್
ಛತ್ತೀಸ್‌ಗಡ್ - ಅಜಿತ್ ಜೋಗಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement