ವಡೋದರಾದಿಂದ ಮೋದಿ, ಗಾಂಧಿನಗರದಿಂದ ಅಢ್ವಾಣಿ ಸ್ಫರ್ಧೆ
ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಅಭ್ಯರ್ಥಿಗಳ 5ನೇ ಪಟ್ಟಿ ಬಿಡುಗಡೆಮಾಡಿದೆ. ಗುಜರಾತ್‌ನ ವಡೋರದಿಂದ...
ನವದೆಹಲಿ: ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಬಿಜೆಪಿ ಅಭ್ಯರ್ಥಿಗಳ 5ನೇ ಪಟ್ಟಿ ಬಿಡುಗಡೆಮಾಡಿದೆ. ಗುಜರಾತ್‌ನ ವಡೋರದಿಂದ ನರೇಂದ್ರ ಮೋದಿ ಸ್ಫರ್ಧಿಸಲಿದ್ದಾರೆ. ಆರ್‌ಎಸ್‌ಎಸ್ ಒತ್ತಡಕ್ಕೆ ಮಣಿದಿರುವ ಎಲ್.ಕೆ ಅಡ್ವಾಣಿ ಅವರು ಗುಜರಾತ್‌ನ ಗಾಂಧಿನಗರದಿಂದ ಸ್ಫರ್ಧಿಸಲಿದ್ದಾರೆ. 5 ಪಟ್ಟಿಯಲ್ಲಿ 67 ಅಭ್ಯರ್ಥಿಗಳ ಹೆಸರುಗಳನ್ನು ಬಿಡುಗಡೆ ಮಾಡಿದೆ.
ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳ ಪಟ್ಟಿ
ಮಥುರಾ ಲೋಕಸಭಾ ಕ್ಷೇತ್ರ- ಹೇಮಾಮಾಲಿನಿ
ಜೈಪುರ- ಒಲಂಪಿಯನ್ ರಾಜ್ಯವರ್ಧನ್ ಸಿಂಗ್ ರಾಥೋರ್
ದಾಹೋದ್ - ಜಸ್ವಂತ್ ಸಿಂಗ್
ದೋಮಾರಿಯಾಗುಂಜ್-ಜಗದಂಬಿಕಪಾಲ್