ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ನಟಿ ಭಾವನಾಗೆ ಮಾತೃ ವಿಯೋಗ

Mainashree
Updated On : 1 Apr 2014, 10:28 am

ಬೆಂಗಳೂರು: ನಟಿ ಭಾವನಾ ಅವರ ತಾಯಿ ಜಿ.ಶಕುಂತಲಾ ಸೋಮವಾರ ನಿಧನರಾಗಿದ್ದಾರೆ.

ನಿನ್ನೆ ರಾತ್ರಿ 10.30ಕ್ಕೆ ಹೃದಯಾಘಾತದಿಂದ ಜಿ.ಶಕುಂತಲಾ(64) ಅವರು ಮೃತಪಟ್ಟಿದ್ದಾರೆ.

ಪತಿ ರಾಮಣ್ಣ ಮತ್ತು ಮೂವರು ಮಕ್ಕಳನ್ನು ಅಗಲಿದ್ದು, ಮಂಗಳವಾರ ಬೆಳಿಗ್ಗೆ 9ರಿಂದ ಮಧ್ಯಾಹ್ನ 2ರವರೆಗೆ ಪಾರ್ಥಿವ ಶರೀರವನ್ನು ದರ್ಶನಕ್ಕೆ ಇಡಲಾಗಿದೆ.    

ವಿಳಾಸ: ನಂ. ೮೮, ೬ ನೆ ಕ್ರಾಸ್, ಆರ್ ಎಂ ವಿ ಎರಡನೇ ಹಂತ, ಬೆಂಗಳೂರು

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement