ಅಮ್ಮನ ಜತೆ ಸ್ವಭಾವಚಿತ್ರ (ಸೆಲ್ಫೀ)!
ಓ, ಅಮ್ಮಂದಿರ ದಿನ ಬಂದೇ ಬಿಟ್ಟಿತಲ್ಲ! ಈ ಬಾರಿಯ ಅಮ್ಮಂದಿರ ದಿನವನ್ನು....
ಓ, ಅಮ್ಮಂದಿರ ದಿನ ಬಂದೇ ಬಿಟ್ಟಿತಲ್ಲ!
ಈ ಬಾರಿಯ ಅಮ್ಮಂದಿರ ದಿನವನ್ನು ನಿಮ್ಮ ಮುದ್ದು ಕಂದ ಜೀವಮಾನವಿಡೀ ನೆನಪಿಟ್ಟುಕೊಳ್ಳುವಂತಹ ದಿನವಾಗಿಸಿರಿ, ಹೊಸ ಇತಿಹಾಸವನ್ನೇ ನಿರ್ಮಿಸಿರಿ
ನೀವು "ಸೆಲ್ಫೀ" (ಸ್ವಭಾವಚಿತ್ರ) ಕ್ಲಿಕ್ಕಿಸುವ ಹವ್ಯಾಸದವರೆ? ಹಾಗಿದ್ದರೆ ನಿಮ್ಮ ಮುದ್ದು ಕಂದನ ಜತೆಗೊಂದು ಅತ್ಯುತ್ತಮ "ಸೆಲ್ಫೀ" ಕ್ಲಿಕ್ಕಿಸಿ ನಮಗೆ ರವಾನಿಸಿರಿ. ಆ ಮೂಲಕ, ವಿಶ್ವದ ಅತ್ಯಂತ ದೊಡ್ಡದಾದ "ಅಮ್ಮ ಮತ್ತು ಮುದ್ದುಕಂದ"ನ ಸೆಲ್ಫೀ ಸಂಗ್ರಹ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಲಿಮ್ಕಾ ಪುಸ್ತಕದ ದಾಖಲೆಗೆ ಕಾರಣರಾಗಿರಿ.
ಸ್ಮರಣೀಯವಾದಂತಹ ಈ "ಅಮ್ಮ ಮತ್ತು ಮುದ್ದುಕಂದ" ಸೆಲ್ಫೀ ಸಂಗ್ರಹಕ್ಕೆ ಕೈಜೋಡಿಸಿರಿ. 'ಕ್ಲೌಡ್ನೈನ್'ನಲ್ಲಿ ಜರಗುವ ಅಮ್ಮಂದಿರ ದಿನಾಚರಣೆಯ "ಮಮ್ಮಾಮೀಯಾ" ಸಂಭ್ರಮದಲ್ಲಿ ನೀವೂ ಭಾಗಿಯಾಗಿರಿ.
ಕಂದನ ಜತೆಗಿನ ನಿಮ್ಮ ಸ್ವಭಾವಚಿತ್ರವನ್ನು http://cloudninecare.com/mummamia/
ವೆಬ್ತಾಣಕ್ಕೆ ರವಾನಿಸಿರಿ.
ಅಮ್ಮ-ಮಕ್ಕಳ ಸೆಲ್ಫೀಗಳ ಅಚ್ಚರಿದಾಯಕ ಅನಾವರಣ ಕಾರ್ಯಕ್ರಮಕ್ಕೆ ನೀವೂ ಪ್ರತ್ಯಕ್ಷ ಸಾಕ್ಷಿಯಾಗಿರಿ
ಎಲ್ಲಿ: ಜಯಮಹಲ್ ಅರಮನೆ ಮೈದಾನ ಯಾವಾಗ: ಭಾನುವಾರ ಮೇ 11 ಸಮಯ: ಮಧ್ಯಾಹ್ನ 3 ಗಂಟೆಯಿಂದ ಸಂಜೆ 5ರವರೆಗೆ
ಹೆಚ್ಚಿನ ಮಾಹಿತಿಗೆ ದಯಮಾಡಿ ಸಂಪರ್ಕಿಸಿ :
ಈಡಲ್ಮನ್ ಇಂಡಿಯಾ
ನಿಶಾ ರಾಮಚಂದಾನಿ (ಮೊ: 99000 52662)
ಆನಾ ಎಲಿಜಬೆತ್ (ಮೊ: 97410 41291)