ಇಶ್ರತ್ ಪ್ರಕರಣ: 'ಅಮಿತ್ ಶಾ'ಗೆ ಕ್ಲೀನ್ ಚಿಟ್
ಇಶ್ರತ್ ನಕಲಿ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ನ ಮಾಜಿ ಸಚಿವ ಹಾಗೂ...
ಅಹಮದಾಬಾದ್: ಇಶ್ರತ್ ನಕಲಿ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ನ ಮಾಜಿ ಸಚಿವ ಹಾಗೂ ಬಿಜೆಪಿ ಮುಖಂಕಡ ಅಮಿತ್ ಶಾಗೆ ಸಿಬಿಐ ಕ್ಲೀನ್ ಚಿಟ್ ನೀಡಿದೆ.
ನರೇಂದ್ರ ಮೋದಿ ಆಪ್ತ ಅಮಿತ್ ಶಾ ಅವರಿಗೆ ಕೇಂದ್ರ ತನಿಖಾ ತಂಡ ಬುಧವಾರ ಕ್ಲೀನ್ ಚಿಟ್ ನೀಡಿದೆ.
ಇಶ್ರತ್ ನಕಲಿ ಎನ್ಕೌಂಟರ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಬಿಐ, ಇಂದು ವಿಷೇಶ ಸಿಬಿಐ ನ್ಯಾಯಾಲಯಕ್ಕೆ ತನಿಖೆ ವರದಿ ಸಲ್ಲಿಸಿದ್ದು, ಪ್ರಕರಣದಲ್ಲಿ ಅಮಿತ್ ಶಾ ಪಾತ್ರವಿಲ್ಲ ಎಂದು ಹೇಳಿ, ಅಮಿತ್ ಶಾಗೆ ಕ್ಲೀನ್ ಚಿಟ್ ನೀಡಿದೆ.
2004 ಜೂನ್ 15ರಂದು ಇಶ್ರತ್ ಜಾನ್ ನಕಲಿ ಎನ್ಕೌಂಟರ್ ನಡೆದಿತ್ತು.