ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಧಾರವಾಡ: ಪ್ರಹ್ಲಾದ ಜೋಶಿಗೆ ಗೆಲುವು

ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ....

Lingaraj Badiger
Updated On : 16 May 2014, 3:24 am

ಧಾರವಾಡ: ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಪ್ರಹ್ಲಾದ್ ಜೋಶಿ ಅವರು ತಮ್ಮ ಪ್ರತಿಸ್ಪರ್ಧಿ ಕಾಂಗ್ರೆಸ್‌ನ ವಿನಯ್ ಕುಲಕರ್ಣಿ ವಿರುದ್ಧ ಭರ್ಜರಿ ಗೆಲವು ಸಾಧಿಸಿದ್ದಾರೆ.
- ಗೆದ್ದ ಅಭ್ಯರ್ಥಿ - ಪ್ರಹ್ಲಾದ ಜೋಶಿ
- ಪಡೆದ ಮತಗಳು - 5,44,857
- ಗೆಲುವಿನ ಅಂತರ - 1,13,348
- ಹಿಂದಿನ ಸಂಸದರು - ಪ್ರಹ್ಲಾದ ಜೋಶಿ

ಪ್ರತಿಸ್ಪರ್ಧಿಗಳು
1. ವಿನಯ ಕುಲಕರ್ಣಿ (ಕಾಂಗ್ರೆಸ್), ಪಡೆದ ಮತಗಳು- 4,31,509
2. ಹನುಮಂತಪ್ಪ ಬಂಕಾಪುರ (ಜೆಡಿಎಸ್), ಪಡೆದ ಮತಗಳು-8,834
ನೋಟಾ ಮತಗಳು- 12,934
ಕ್ಷೇತ್ರದ ಒಟ್ಟು ಮತದಾರರು - 15,76,972

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement