ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಬಾಗಲಕೋಟೆ: ಪಿ.ಸಿ. ಗದ್ದಿಗೌಡರಿಗೆ ಜಯ

Lingaraj Badiger
Updated On : 16 May 2014, 3:55 am

ಬಾಗಲಕೋಟೆ: ಬಾಗಲಕೋಟೆ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಪಿ.ಸಿ. ಗದ್ದಿಗಡೌರ ಅವರು ಸುಮಾರು 1 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ಗೆದ್ದ ಅಭ್ಯರ್ಥಿ ಹೆಸರು:- ಪಿ.ಸಿ. ಗದ್ದಿಗೌಡರ
ಪಡೆದ ಮತಗಳು-5,71,548
ಗೆಲುವಿನ ಅಂತರ:- 1,16,560
ಹಿಂದಿನ ಸಂಸದರು- ಪಿ.ಸಿ. ಗದ್ದಿಗೌಡರ (ಪುನರಾಯ್ಕೆ)
ವಿದ್ಯಾರ್ಹತೆ- ಬಿಎ, ಎಲ್‌ಎಲ್‌ಬಿ
ರಾಜಕೀಯ ಅನುಭವ-  ಬಿಜೆಪಿಯಲ್ಲಿ 3ನೇ ಬಾರಿ ಸಂಸದ
ಮೂಲತಃ - ಬಾದಾಮಿ ತಾಲೂಕಿನ ಹೆಬ್ಬಳ್ಳಿ  ಗ್ರಾಮದವರು

ಪ್ರತಿಸ್ಪರ್ಧಿ: ಅಜಯಕುಮಾರ ಸರನಾಯಕ್ (ಕಾಂಗ್ರೆಸ್)
ಪಡೆದ ಮತ-4,54,988
ಕ್ಷೇತ್ರದ ಒಟ್ಟು ಮತದಾರರು: 15,65,777
ಕ್ಷೇತ್ರದ ಒಟ್ಟು ಶೇಕಡಾವಾರು ಮತದಾನ- 68.88

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement