ಬಾಲ ನರೇಂದ್ರ ಮೋ'ಡಿ', ಇಲ್ಲಿದೆ ನೋಡಿ
ಬಾಲ ನರೇಂದ್ರ ಮೋ'ಡಿ', ಇಲ್ಲಿದೆ ನೋಡಿ...........
ಅಬ್ ಕೀ ಬಾರ್ ಮೋದಿ ಸರ್ಕಾರ್
ಎನ್ನುವುದು ಈ ಪುಟಾಣಿಗೂ ಗೊತ್ತಾಗಿಬಿಟ್ಟಿದೆ!
ಅಚ್ಚೇ ದಿನ್ ಆನೇ ವಾಲೇ ಹೈ ಎಂದು ನಂಬಿರುವ ಬೆಂಗಳೂರಿನ ಕೊಡಿಗೆಹಳ್ಳಿಯ ನಿವಾಸಿ ಸುಮಲತಾ ಮತ್ತು ರವಿಕುಮಾರ್ ರ ಪುತ್ರಿ ರಿಖಿತಾ ಜ್ಞಾನಿ (1 ವರ್ಷ) ತನ್ನ ಕಮಲ ವದನವನ್ನು ಕ್ಯಾಮೆರಾಗೆ ತೋರಿದಾಗ ಸಿಕ್ಕ ಬಾಲ ನರೇಂದ್ರ ಮೋ'ಡಿ', ಇಲ್ಲಿದೆ ನೋಡಿ.
ಮೋದಿ ಬಂದ್ರು, ದಾರಿ ಬಿಡಿ ಅಂದ್ರು!!!
ಮೋದಿ ಬಂದ್ರು, ದಾರಿ ಬಿಡಿ ಅಂದ್ರು!!!