ಬಿಜಾಪುರ: ಬಿಜೆಪಿ ಅಭ್ಯರ್ಥಿ ರಮೇಶ ಜಿಗಜಿಣಗಿ ಗೆಲುವು
ಬಿಜಾಪುರ: ಬಿಜಾಪುರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ ಚಂದಪ್ಪ ಜಿಗಜಿಣಗಿ ಅವರು ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ್ ರಾಠೋಡ ಅವರ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದಾರೆ.
ಗೆದ್ದ ಅಭ್ಯರ್ಥಿ ಹೆಸರು:- ರಮೇಶ ಚಂದಪ್ಪ ಜಿಗಜಿಣಗಿ
ಪಡೆದ ಮತಗಳು- 4,71,757
ಗೆಲುವಿನ ಅಂತರ:- 69,819
ಹಿಂದಿನ ಸಂಸದರು- ರಮೇಶ ಚಂದಪ್ಪ ಜಿಗಜಿಣಗಿ (ಪುನರಾಯ್ಕೆ)
4) ಹೊಸ ಸಂಸದರ ಕಿರು ಪರಿಚಯ
ಕುಟುಂಬದ ವಿವರ- ಪತಿ ಶೋಭಾತಾಯಿ, ಇಬ್ಬರು ಪುತ್ರರು
ವಿದ್ಯಾರ್ಹತೆ- ಎಂ.ಎ
ರಾಜಕೀಯ ಅನುಭವ- ಇಂಡಿ ತಾಲೂಕು ಟಿಡಿಪಿ ಸದಸ್ಯರಾಗಿ ರಾಜಕೀಯ ಪ್ರವೇಶ, ಬಳ್ಳೊಳ್ಳಿ ವಿಧಾನಸಭೆ ಮೀಸಲು ಕ್ಷೇತ್ರದಿಂದ ಶಾಸಕರಾಗಿ ಮೊದಲ ಬಾರಿಗೆ ಆಯ್ಕೆ.
ಮೂಲತಃ ಎಲ್ಲಿಯವರು- ಇಂಡಿ ತಾಲೂಕಿನ ಅತರ್ಗಾ ಗ್ರಾಮ
ಈವರೆಗಿನ ಸಾಧನೆ: 3 ಬಾರಿ ಚಿಕ್ಕೋಡಿ ಮೀಸಲು ಲೋಕಸಭೆ ಕ್ಷೇತ್ರದಿಂದ ಆಯ್ಕೆ, 2ನೇ ಬಾರಿಗೆ ಬಿಜಾಪುರ ಮೀಸಲು ಕ್ಷೇತ್ರದಿಂದ ಆಯ್ಕೆ.
5) ಗೆಲುವಿನ ಕಾರಣವಾದ ಅಂಶ
ನರೇಂದ್ರ ಮೋದಿ ಅಲೆ, ಬಿ.ಎಸ್. ಯಡಿಯೂರಪ್ಪ ಬಿಜೆಪಿಗೆ ವಾಪಸ್‌ಗಿದ್ದರಿಂದ ಲಿಂಗಾಯಿತ ಮತಗಳು ಬಿಜೆಪಿಗೆ ಬಂದಿದ್ದು,ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ ಕೆಲಸ.
6) ಸಮೀಪದ ಪ್ರತಿಸ್ಪರ್ಧಿ- ಪ್ರಕಾಶ ರಾಠೋಡ (ಕಾಂಗ್ರೆಸ್)
ಪಡೆದ ಮತ- 4,01,938
ಜೆಡಿಎಸ್ ಅಭ್ಯರ್ಥಿ-ಕೆ.ಶಿವರಾಂ
ಪಡೆದ ಮತ- 57,551
7) ಕ್ಷೇತ್ರದ ಒಟ್ಟು ಮತದಾರರು: 16,21,536
8) ಕ್ಷೇತ್ರದ ಒಟ್ಟು ಶೇಕಡಾವಾರು ಮತದಾನ-59.70
9) ಗೆದ್ದ ಅಭ್ಯರ್ಥಿಯ ಎರಡು ಸಾಲಿನ ಅಭಿಪ್ರಾಯ
ಇದು ನನ ಗೆಲವಲ್ಲ, ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಹಾಗೂ ಪಕ್ಷದ ಕಾರ್ಯಕರ್ತರ ಗೆಲವು, ಕ್ಷೇತ್ರದಲ್ಲಿ ಕುಡಿಯುವ ನೀರು ಹಾಗೂ ಕೈಗಾರಿಕೆಗೆ ಆದ್ಯತೆ.