ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ನರೇಂದ್ರ ಮೋದಿ ಸಂಪುಟದ ಸಚಿವರಿಗೆ ಖಾತೆ ಹಂಚಿಕೆ

ದೇಶದ 15ನೇ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿರುವ ನರೇಂದ್ರ ಮೋದಿ ಅವರು ಇಂದು ತಮ್ಮ ಸಂಪುಟದ ಎಲ್ಲಾ ಸಚಿವರಿಗೂ ಖಾತೆ ಹಂಚಿಕೆ ಮಾಡಿದ್ದಾರೆ.

Lingaraj Badiger
Updated On : 27 May 2014, 1:25 am

ನವದೆಹಲಿ: ದೇಶದ 15ನೇ ಪ್ರಧಾನಿಯಾಗಿ ಅಧಿಕಾರ ವಹಿಸಿಕೊಂಡಿರುವ ನರೇಂದ್ರ ಮೋದಿ ಅವರು ಇಂದು ತಮ್ಮ ಸಂಪುಟದ ಎಲ್ಲಾ ಸಚಿವರಿಗೂ ಖಾತೆ ಹಂಚಿಕೆ ಮಾಡಿದ್ದಾರೆ.

    ನರೇಂದ್ರ ಮೋದಿ-ಪ್ರಧಾನ ಮಂತ್ರಿ
    ರಾಜನಾಥ್ ಸಿಂಗ್-ಗೃಹ
    ಅರುಣ್ ಜೇಟ್ಲಿ - ಹಣಕಾಸು, ರಕ್ಷಣೆ, ಕಂಪನಿ ವ್ಯವಹಾರ
    ಸುಷ್ಮಾ ಸ್ವರಾಜ್ ವಿದೇಶಾಂಗ ವ್ಯವಹಾರ, ಹೆಚ್ಚುವರಿಯಾಗಿ ಸಾಗರೋತ್ತರ
    ನಿತಿನ್ ಗಡ್ಕರಿ - ಸಾರಿಗೆ ಮತ್ತು ಹೆದ್ದಾರಿ ಬಂದರು ಖಾತೆ
    ಡಿ.ವಿ.ಸದಾನಂದಗೌಡ - ರೇಲ್ವೆ
    ರವಿಶಂಕರ್ ಪ್ರಸಾದ್ ಕಾನೂನು, ದೂರ ಸಂಪರ್ಕ
    ನಜ್ಮಾ ಹೆಫು ್ತಲ್ಲಾ - ಅಲ್ಪಸಂಖ್ಯಾತ ವ್ಯವಹಾರ
    ಗೋಪಿನಾಥ್ ಮುಂಡೆ - ಗ್ರಾಮೀಣ ಅಭಿವೃದ್ಧಿ
    ರಾಮವಿಲಾಸ್ ಪಾಸ್ವಾನ್ - ಆಹಾರ, ನಾಗರಿಕ ಪೂರೈಕೆ
    ವೆಂಕಯ್ಯ ನಾಯ್ಡು - ನಗರಾಭಿವೃದ್ಧಿ, ಸಂಸದೀಯ ವ್ಯವಹಾರ
     ಅನಂತ್ ಕುಮಾರ್ - ರಸಗೊಬ್ಬರ ಖಾತೆ
    ಹರ್ಷವರ್ಧನ - ಆರೋಗ್ಯ
   ಉಮಾ ಭಾರತಿ - ಜಲ ಸಂಪನ್ಮೂಲ
   ಕಲ್‌ರಾಜ್ ಮಿಶ್ರಾ - ಸಣ್ಣ ಮತ್ತು ಮಧ್ಯಮ ಕೈಗಾರಿಕೆ
   ರಾಧಾ ಮೋಹನ್  ಸಿಂಗ್ - ಕೃಷಿ
   ಮನೇಕಾ ಗಾಂಧಿ - ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ
    ಜುಯಲ್ ಓರಂ- ಬುಡಕಟ್ಟು ವ್ಯವಹಾರ
   ಅಶೋಕ್ ಗಜಪತಿ ರಾಜು - ನಾಗರೀಕ ವಿಮಾನ ಯಾನ
  ಅನಂತ್ ಗೀತೆ - ಬೃಹತ್ ಕೈಗಾರಿಕೆ, ಸಾರ್ವಜನಿಕ ಉದ್ಯಮ
 ನರೇಂದ್ರ ಸಿಂಗ್ ತೋಮರ್  - ಉಕ್ಕು ಮತ್ತು ಗಣಿ
 ಸ್ಮೃತಿ ಇರಾನಿ ಮಾನವ - ಸಂಪನ್ಮೂಲ ಅಭಿವೃದ್ಧಿ
 ಹರಿಸ್ಮಿತ್ ಕೌರ್ ಬಾದಲ್- ಆಹಾರ ಸಂಸ್ಕರಣಾ ಖಾತೆ

ರಾಜ್ಯ ಸಚಿವರು
ಪ್ರಕಾಶ್ ಜಾವೇಡ್ಕರ್ - ವಾರ್ತಾ, ಪ್ರಸಾರ ಖಾತೆ  ಸಹಾಯಕ ಸಚಿವ
ಪಿಯೂಶ್ ಗೋಯಲ್ - ವಿದ್ಯುತ್ ಖಾತೆ ಸಹಾಯಕ ಸಚಿವ
ಜಿ.ಎಂ.ಸಿದ್ದೇಶ್ವರ- ನಾಗರಿಕ ವಿಮಾನಯಾನ
ವಿ.ಕೆ.ಸಿಂಗ್ ಈಶಾನ್ಯ ರಾಜ್ಯಗಳ ಅಭಿವೃದ್ಧಿ ಸಚಿವ
ಸಂತೋಷ್ ಕುಮಾರ್ ಗಂಗಾವರ್ - ಜವಳಿ
ಶ್ರೀಪಾದ್ ಯಸ್ಸೋ ನಾಯಕ್ - ಪ್ರವಾಸೋದ್ಯಮ, ಸಂಸ್ಕೃತಿ
ಧಮೇಂದ್ರ ಪ್ರಧಾನ್ - ತೈಲ ಮತ್ತು ನೈಸರ್ಗಿಕ ಇಂಧನ
ಜೀತೇಂದ್ರ ಸಿಂಗ್ - ವಿಜ್ಞಾನ ಮತ್ತು ತಂತ್ರಜ್ಞಾನ
ಮನೋಜ್ ಸಿನ್ಹಾ - ರೇಲ್ವೆ ಖಾತೆ ರಾಜ್ಯ ಸಚಿವ
ನಿಹಾಲ್ ಚಾಂದ್ - ರಸಗೋಬ್ಬರ
ಸರ್ಬಾನಂದ ಸೋನೋವಾಲ್ - ಯುವಜನ ಮತ್ತು ಕ್ರೀಡೆ
ನಿರ್ಮಲಾ ಸೀತಾರಾಮನ್ - ವಾಣಿಜ್ಯ ಉದ್ಯಮ ಮತ್ತು ಹಣಕಾಸು ವ್ಯವಹಾರ
ಪಿ. ರಾಧಾಕೃಷ್ಣನ್ - ಬೃಹತ್ ಕೈಗಾರಿಕೆ
ಕಿರೆನ್ ರಿಜಿಜು - ಗೃಹ ಸಚಿವಾಲಯ
ಕೃಷ್ಣಪಾಲ್ - ಸಾರಿಗೆ, ಹೆದ್ದಾರಿ ಬಂದರು ಖಾತೆ
ಸಂಜೀವ್ ಕುಮಾರ್ ಬಲ್ಯಾನ್- ಕೃಷಿ, ಆಹಾರ ಸಂಸ್ಕರಣೆ
ಆರ್.ಡಿ. ದಾನ್ವೆ - ಗ್ರಾಹಕ ವ್ಯವಹಾರ, ಆಹಾರ ನಾಗರಿಕ ಪೂರೈಕೆ
ವಿಷ್ಣು ಡಿ. ಸಾಯ್ - ಗಣಿ, ಉಕ್ಕು
ಉಪೇಂದ್ರ ಖುಸ್ವಾಹ್ - ಗ್ರಾಮೀಣಾಭಿವೃದ್ಧಿ
ಮನ್‌ಸುಖ್ ಬಾಯ್ - ಬುಡಕಟ್ಟು ವ್ಯವಹಾರ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement