ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಈಗಿನ ಸುದ್ದಿ

ಜೂನ್ 1ರಂದು 'ಣವಿಣ' ಕೃತಿ ಲೋಕಾರ್ಪಣೆ

ಕನ್ನಡಪ್ರಭ ದಿನಪತ್ರಿಕೆಯ ಉಪಸಂಪಾದಕ ನವೀನ್ ಸಾಗರ್ ಅವರ ಚೊಚ್ಚಲ ಕೃತಿ 'ಣವಿಣ'- ಅಂಗಾಲಲ್ಲಿ ಗುಳುಗುಳು...

Rashmi Kasaragodu
Updated On : 30 May 2014, 2:15 am

ಬೆಂಗಳೂರು: ಕನ್ನಡಪ್ರಭ ದಿನಪತ್ರಿಕೆಯ ಉಪಸಂಪಾದಕ ನವೀನ್ ಸಾಗರ್ ಅವರ ಚೊಚ್ಚಲ ಕೃತಿ 'ಣವಿಣ'- ಅಂಗಾಲಲ್ಲಿ ಗುಳುಗುಳು (ಫೇಸ್‌ಬುಕ್ ಸ್ಟೇಟಸ್‌ಗಳ ಸಂಕಲನ) 2014, ಜೂನ್ 1 ಭಾನುವಾರ ಲೋಕಾರ್ಪಣೆಯಾಗಲಿದೆ.

ಜೂನ್ 1ರಂದು ಬೆಳಗ್ಗೆ ನೇತ್ರದಾನ ಶಿಬಿರದೊಂದಿಗೆ ಕಾರ್ಯಕ್ರಮ ಆರಂಭವಾಗಲಿದ್ದು, ಖ್ಯಾತ ಸಾಹಿತಿ ವಸುಧೇಂದ್ರ, ಕನ್ನಡಪ್ರಭ ದಿನಪತ್ರಿಕೆಯ ಪುರವಣಿ ಸಂಪಾದಕ ರಾಧಾಕೃಷ್ಣ ಭಡ್ತಿ, ಕನ್ನಡ ಚಿತ್ರರಂಗದ ಯುವ ನಿರ್ದೇಶಕ ಸಿಂಪಲ್ ಸುನಿ ಹಾಗು ನಟಿ ಶ್ವೇತಾ ಪಂಡಿತ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಯಾವಾಗ? : ಜೂನ್ 1, ಭಾನುವಾರ ಬೆಳಗ್ಗೆ 10 ಗಂಟೆಗೆ
ಎಲ್ಲಿ? :  ಶ್ರೀಕೃಷ್ಣದೇವರಾಯ ಆಡಿಟೋರಿಯಂ
ತೆಲುಗು ವಿಜ್ಞಾನ ಸಮಿತಿ
(ಚೌಡಯ್ಯ ಮೆಮೋರಿಯಲ್ ಹಾಲ್ ಹಿಂಭಾಗ)
ಮಲ್ಲೇಶ್ವರ  16ನೇ ಅಡ್ಡರಸ್ತೆ,
ಬೆಂಗಳೂರು-560004

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement