8 ಐಎಎಸ್ ಅಧಿಕಾರಿಗಳ ವರ್ಗಾವಣೆ
ರಾಜ್ಯದ 8 ಮಂದಿ ಭಾರತೀಯ ಆಡಳಿತಾತ್ಮಕ ಸೇವೆ(ಐಎಎಸ್) ಅಧಿಕಾರಿಗಳನ್ನು ವರ್ಗಾವಣೆ...
ಬೆಂಗಳೂರು: ರಾಜ್ಯದ 8 ಮಂದಿ ಭಾರತೀಯ ಆಡಳಿತಾತ್ಮಕ ಸೇವೆ(ಐಎಎಸ್) ಅಧಿಕಾರಿಗಳನ್ನು ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಶನಿವಾರ ಆದೇಶ ಹೊರಡಿಸಿದೆ.
ಬಳ್ಳಾರಿ ಡಿಸಿ ಆಮ್ಲಾನ್ ಆದಿತ್ಯ ಬಿಸ್ವಾಸ್ ಅವರನ್ನು ವರ್ಗಾವಣೆ ಮಾಡಿರುವ ರಾಜ್ಯ ಸರ್ಕಾರ ಅವರನ್ನು ಗುಲ್ಬರ್ಗಾ ಪ್ರಾದೇಶಿಕ ಆಯುಕ್ತರನ್ನಾಗಿ ನೇಮಕ ಮಾಡಿದ್ದು, ಬಳ್ಳಾರಿ ಜಿಲ್ಲಾಧಿಕಾರಿಯಾಗಿ ಸಮೀರ್ ಶುಕ್ಲಾ ಅವರನ್ನು ನೇಮಿಸಲಾಗಿದೆ.
ತನುಶ್ರೀ ಡೇಬ್ ವರ್ಮಾ - ನಿರ್ದೇಶಕಿ, ಮಾಹಿತಿ ಮತ್ತು ಜೈವಿಕ ತಂತ್ರಜ್ಞಾನ ಇಲಾಖೆ.
ಡಿ.ಎಸ್. ವಿಶ್ವನಾಥ್, ಆಯುಕ್ತರು, ಕಾರ್ಮಿಕ ಇಲಾಖೆ.
ಖುಷ್ಬು ಗೋಯಲ್ ಚೌಧರಿ - ವ್ಯವಸ್ಥಾಪಕ ನಿರ್ದೇಶಕ, ಹೆಸ್ಕಾಂ, ಹಾಸನ.
ಪಿ. ರಾಜೇಂದ್ರ ಚೋಳನ್ - ಜಿಲ್ಲಾಧಿಕಾರಿ, ಧಾರವಾಡ.
ರೋಹಿಣಿ ಸಿಂಧೂರಿ ದಾಸರಿ - ಸಿಇಒ ಜಿಲ್ಲಾ ಪಂಚಾಯತ್, ಮಂಡ್ಯ.
ಎಸ್.ಎಸ್. ನಕುಲ್ - ಸಿಇಒ ಜಿಲ್ಲಾ ಪಂಚಾಯತ್, ಬಾಗಲಕೋಟೆ.