ಉಗ್ರ ಅಬು ಉಕಶ ಹತ್ಯೆ
ಗಡಿಭಾಗದಲ್ಲಿ ಕಾರ್ಯಾಚರಣೆ ಮುಂದುವರೆಸಿರುವ ಭಾರತೀಯ ಸೇನಾಪಡೆ...
ಜಮ್ಮು: ಗಡಿಭಾಗದಲ್ಲಿ ಕಾರ್ಯಾಚರಣೆ ಮುಂದುವರೆಸಿರುವ ಭಾರತೀಯ ಸೇನಾಪಡೆ ಎಲ್‌ಇಟಿ ಕಮಾಂಡರ್ ಅಬು ಉಕಶನನ್ನು ಹತ್ಯೆ ಮಾಡಿದೆ.
ಜಮ್ಮು ಕಾಶ್ಮೀರದ ಹಂದ್ವಾರದಲ್ಲಿ ಉಗ್ರ ಅಬು ಉಕಶ ಭಾರತೀಯ ಸೇನಾಪಡೆಗೆ ಬಲಿಯಾಗಿದ್ದಾನೆ.
ಎಲ್‌ಇಟಿ ಲಷ್ಕರ್ -ಇ-ತೋಯ್ಬಾ ಸಂಘಟನೆಯ ಕಮಾಂಡರ್ ಅಬು ಉಕಶ ಅನೇಕ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿದ್ದನು ಎಂದು ಮೂಲಗಳು ತಿಳಿಸಿವೆ.