ನೀವು ನೆಚ್ಚಿನ ಸಂಗೀತ ನಿಮ್ಮ ವ್ಯಕ್ತಿತ್ವದ ಗುಣಲಕ್ಷಣಗಳನ್ನು ಬಹಿರಂಗಪಡಿಸಬಹುದು 
ಜೀವನಶೈಲಿ

ನೀವು ನೆಚ್ಚಿನ ಸಂಗೀತ ನಿಮ್ಮ ವ್ಯಕ್ತಿತ್ವದ ಗುಣಲಕ್ಷಣಗಳನ್ನು ಬಹಿರಂಗಪಡಿಸಬಹುದು

ಜಟಿಲವಾಗಿಲ್ಲದೆ ಸಂಗೀತವನ್ನು ವಿಶ್ರಾಂತಿಯ ವೇಳೆ ಕೇಳುವವರು ಬಹಿರ್ಮುಖಿಗಳಾಗಿರುತ್ತಾರೆ. ಒಪೆರಾ ಅವನ್ನು ಇಷ್ಟಪಡುವವರು ಬಹಳವೇ ಕಾಲ್ಪನಿಕವಾಗಿರುತ್ತಾರೆ.

ಲಂಡನ್: ಜಟಿಲವಾಗಿಲ್ಲದೆ ಸಂಗೀತವನ್ನು ವಿಶ್ರಾಂತಿಯ ವೇಳೆ ಕೇಳುವವರು ಬಹಿರ್ಮುಖಿಗಳಾಗಿರುತ್ತಾರೆ. ಒಪೆರಾ ಅವನ್ನು ಇಷ್ಟಪಡುವವರು ಬಹಳವೇ ಕಾಲ್ಪನಿಕವಾಗಿರುತ್ತಾರೆ. ಹೀಗೆ ಆಯಾ ವ್ಯಕ್ತಿಯು ಯಾವ ರೀತಿಯ ಸಂಗೀತ ಇಷ್ಟಪಡುತ್ತಾನೆ ಎನ್ನುವುದರ ಮೇಲೆ ಅವನ ವ್ಯಕ್ತಿತ್ವವನ್ನು ಅಂದಾಜಿಸಬಹುದು ಎಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ.
ಹಿಂದೆಲ್ಲಾ ಸಂಗೀತ ಪ್ರಕಾರದ ಮೂಲಕ ವ್ಯಕ್ತಿತ್ವವನ್ನು ಅಳೆಯುವುದು ಕಠಿಣವಾಗಿತ್ತು. ಏಕೆಂದರೆ ಇಂತಹಾ ಸಂಗೀತದ ಕುರಿತು ತಿಳಿದವರು ಕಡಿಮೆಯಾಗಿದ್ದರು, 
ಯುಕೆ ನ ಫಿಟ್ಜ್ ವಿಲಿಯಮ್ ಕಾಲೇಜಿನ ಸಂಶೋಧಕರು ಜಗತ್ತಿನ ನಾನಾ ಭಾಗದ  20,000 ಕ್ಕಿಂತಲೂ ಹೆಚ್ಚಿನ ಜನರನ್ನು ಈ ಸಮೀಕ್ಷೆಗೆ ಒಳಪಡಿಸಿದ್ದಾರೆ ಎಂದು ದಿ  ಟೆಲಿಗ್ರಾಫ್ ವರದಿ ಮಾಡಿದೆ..
ಸಮೀಕ್ಷೆಯಲ್ಲಿ ಪಾಲ್ಗೊಂಡವರು ಅರ್ಧಕ್ಕಿಂತ ಹೆಚ್ಚಿನಜನ 22 ಕ್ಕಿಂತಲೂ ಹೆಚ್ಚು ವಯಸ್ಸಿನವರಾಗಿದ್ದರು  ಅವರಿಗೆ ಪರಿಚಯವಿಲ್ಲದ 25 ವಿವಿಧ ಸಂಗೀತದ ಆಯ್ದ ಭಾಗಗಳನ್ನು ನೀಡಲಾಗಿತ್ತು. 50 ವರ್ಷಗಳಿಂದ ವಿಜ್ಞಾನಿಗಳು ಬಳಸಿದ್ದ ’ಬಿಗ್ ಫೈವ್’ ಮಾದರಿಯನ್ನು ಈ ಸಮೀಕ್ಷೆ ವಿಂಗಡಿಸಿಕೊಟ್ಟಿದೆ. ಮುಕ್ತತೆ, ಬಹಿರ್ಮುಖತೆ, ಒಪ್ಪಿಕೊಳ್ಳುವಿಕೆ, ನ್ಯೂರೋತಿಸಿಸಮ್, ಆತ್ಮಸಾಕ್ಷಿಯತೆ ಎಂದು ಐದು ವಿಭಿನ್ನ ವ್ಯಕ್ತಿತ್ವ ವಿಕನಸ ವಿಭಾಗಗಳನ್ನು ಅವು ಹೊಂದಿದೆ.
ಬಹಿರ್ಮುಖಿ ವ್ಯಕ್ತಿಗಳು "'ಅತ್ಯಾಧುನಿಕ' ಸಂಗೀತವನ್ನು  ಇಷ್ಟಪಡುವರು. "ಸ್ಪೂರ್ತಿದಾಯಕ, ಸಂಕೀರ್ಣ ಮತ್ತು ಕ್ರಿಯಾತ್ಮಕ" ಸಂಗೀತ ಬಯಸುವವರು ಸಹ ನಿಧಾನ, ಮಧುರ ಸಂಗೀತದಿಂದ ಕಡಿಮೆ ಜನ ಪ್ರಭಾವಿತರಾದರು.
ಹೊಸ ವಿಷಯಗಳನ್ನು ಕಲಿಯಲು ಮತ್ತು ಹೊಸ ಅನುಭವಗಳನ್ನು ಆನಂದಿಸಲು ಹೆಚ್ಚಿನ ಪ್ರಮಾಣದ ಜನ ಬಯಸುತ್ತಾರೆ.
ಸೈಕೋಲಾಜಿಕಲ್ ಸೈನ್ಸ್ ಎಂಬ ನಿಯತಕಾಲಿಕದಲ್ಲಿ ಪ್ರಕಟವಾದ ಈ ಅಧ್ಯಯನವು, ಒಂದೊಮ್ಮೆ ನೀವು ವ್ಯಕ್ತಿಯು ಯಾವ ಬಗೆ ಸಂಗೀತ ಇಷ್ಟಪಡುತ್ತಾನೆ ಎನ್ನುವುದನ್ನು ತಿಳಿದರೆ ನೀವೇ ಅವನ ವ್ಯಕ್ತಿತ್ವವನ್ನು ಊಹಿಸಬಹುದು ಎಂದು ಹೇಳಿದೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಇಬ್ಬರು ಕೇಂದ್ರ ಸಚಿವರು ಸೇರಿದಂತೆ 75 ಸದಸ್ಯರ GBA ಸೆ. 2 ರಿಂದ ಅಸ್ತಿತ್ವಕ್ಕೆ: ಯತೀಂದ್ರ ಸಿದ್ದರಾಮಯ್ಯಗೂ ಸ್ಥಾನ!

ಜಮ್ಮುವಿನಾದ್ಯಂತ ಭಾರಿ ಮಳೆ: ಅಪಾರ ಪ್ರಮಾಣದ ಹಾನಿ, 10 ಮಂದಿ ಸಾವು: ಕೊಚ್ಚಿ ಹೋದ ರಸ್ತೆ, ಸೇತುವೆಗಳು!

ಫೈಟರ್ ಜೆಟ್‌ ಇಂಜಿನ್ ಖರೀದಿ: ಅಮೆರಿಕಾದ GE ಸಂಸ್ಥೆಯೊಂದಿಗೆ $1 ಬಿಲಿಯನ್ ಮೊತ್ತದ ಒಪ್ಪಂದಕ್ಕೆ ಭಾರತ ಸಿದ್ಧತೆ!

ಡಿಕೆಶಿ ಕ್ಷಮೆ ಕೇಳಬಾರದಿತ್ತು; ಮುಲಾಜಿಲ್ಲದೆ ಕಾಂಗ್ರೆಸ್ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ಬಿಸಾಕಬೇಕಿತ್ತು- ಆರ್. ಅಶೋಕ್

ಸುಂಕ ಸಮರ: Trump 4 ಬಾರಿ ಕರೆ ಮಾಡಿದರೂ ಉತ್ತರಿಸದ PM Modi; ಅಮೆರಿಕ ನಿಯೋಗಕ್ಕೂ No Entry!

SCROLL FOR NEXT