ತೆರಿಗೆ ವಿನಾಯ್ತಿ?
ನವದೆಹಲಿ: ಜೀವವಿಮೆ ಹೊಂದಿರುವವರಿಗೆ ಪ್ರಸಕ್ತ ವರ್ಷದ ಬಜೆಟ್ನಲ್ಲಿ ಹೆಚ್ಚಿನ ತೆರಿಗೆ ವಿನಾಯ್ತಿ ದೊರೆಯುವ ಸಾಧ್ಯತೆಯಿದೆ. ಮೊದಲ ಕಂತಿನ ಸೇವಾ ತೆರಿಗೆ ರದ್ದು ಪಡಿಸಲು ಹಾಗೂ ಪಿಂಚಣಿ ಯೋಜನೆಗೆ ಪ್ರತ್ಯೇಕ ವಿನಾಯ್ತಿ ಮಿತಿ ಹೇರುವ ಪ್ರಸ್ತಾಪವನ್ನು ವಿತ್ತ ಸಚಿವಾಲಯ ಪರಿಶೀಲಿಸುತ್ತಿದೆ.