ವಲಸೆ ಯೋಜನೆ
ವಾಷಿಂಗ್ಟನ್: 1.10 ಕೋಟಿ ಅಕ್ರಮ ವಲಸೆಗಾರರನ್ನು ಕೇವಲ 8 ವರ್ಷಗಳೊಳಗಾಗಿ ಅಮೆರಿಕದ ಕಾಯಂ ವಾಸಿಯನ್ನಾಗಿ ಮಾಡುವ ಬಗೆಗಿನ ಕರಡು ವಲಸೆ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಈಗ ಶ್ವೇತಭವನದ ವಿವಿಧ ಸರ್ಕಾರಿ ಏಜೆನ್ಸಿಗಳಿಗೆ ಪರಿಶೀಲನೆಗಾಗಿ ಈ ಕರಡನ್ನು ನೀಡಲಾಗಿದೆ.