ಕೋಲ್ಕತಾ: ರಸಗೊಬ್ಬರ ದರ ಹೆಚ್ಚಳ ಸಂಬಂಧ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಹೊಡೆದು ಹೇಳಬೇಕೇ ಎಂದು ತಾವು ಹೇಳಿರಲಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಪಷ್ಟಪಡಿಸಿದ್ದಾರೆ.
ಹಲವಾರು ಬಾರಿ ಪ್ರಧಾನಿ ಭೇಟಿಯಾಗಿ ಈ ಸಂಬಂಧ ಮನವಿ ಸಲ್ಲಿಸಿದ್ದೆ. ಆದರೂ ಹೆಚ್ಚಾಗಿದೆ ಎಂದಿದ್ದೇನೆ ವಿನಾ ಹೊಡೀತೇನೆ ಎಂದಿರಲಿಲ್ಲ ಎಂದು ಹೇಳಿದ್ದಾರೆ.