ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಸುದ್ದಿ ಮುನ್ನೋಟ

Parashurama
Updated On : 27 Jan 2013, 12:05 pm

ಹಾಕಿ ಪಂದ್ಯಾವಳಿ
ಹಾಕಿ ಇಂಡಿಯಾ ಲೀಗ್ ಪಂದ್ಯಾವಳಿ ಉತ್ತರಪ್ರದೇಶ ಮತ್ತು ಪಂಜಾಬ್, ಡೆಲ್ಲಿ ಮತ್ತು ರಾಂಚಿ ನಡುವೆ ಪಂದ್ಯ . ಉಳಿದಂತೆ ಜ.30, 31, ಫೆ.1, 2ರಂದು ಸಹ ಲೀಗ್‌ಪಂದ್ಯಗಳು ನಡೆಯಲಿವೆ.
 ಕುತೂಹಲ ಘಟ್ಟದಲ್ಲಿ ಕರ್ನಾಟಕ ರಾಜಕೀಯ
ವಿಧಾನಸಭೆ ಸ್ಪೀಕರ್ ಬೋಪಯ್ಯ ಬೆಂಗಳೂರಿಗೆ ಆಗಮನ. ಬಿಎಸ್‌ವೈ ಬೆಂಬಲಿಗ ಶಾಸಕರ ರಾಜಿನಾಮೆ ಸಾಧ್ಯತೆ. ಈಗಾಗಲೇ ರಾಜಿನಾಮೆ ನೀಡಿರುವ ಶಾಸಕರಿಂದ ಸ್ಪೀಕರ್ ಅವರಿಗೆ ನೇರವಾಗಿ ತ್ಯಾಗಪತ್ರ ಸಲ್ಲಿಕೆ ಸಂಭವ.
 ವಿಶ್ವರೂಪಂ ಭವಿಷ್ಯ
ವಿವಾದಿತ 'ವಿಶ್ವರೂಪಂ' ಚಿತ್ರ ಪ್ರದರ್ಶನದ ಬಗ್ಗೆ ಮದ್ರಾಸ್ ಹೈಕೋರ್ಟ್‌ನಿಂದ ತೀರ್ಪು ಪ್ರಕಟ
 ಕುತೂಹಲ ಹಣಾಹಣಿ
ಆಸ್ಟ್ರೇಲಿಯನ್ ಓಪನ್ ಟೆನಿಸ್‌ನ ಪುರುಷರ ವಿಭಾಗದಲ್ಲಿ ಆ್ಯಂಡಿ ಮರ್ರೆ ಮತ್ತು ನೋವಾಕ್ ಜೆಕೋವಿಚ್ ನಡುವೆ ಹಣಾಹಣಿ.
 ಆದಿಶ್ರೀ ಪುಣ್ಯಾರಾಧನೆ
ಮಂಡ್ಯದ ಆದಿಚುಂಚನಗಿರಿ ಕ್ಷೇತ್ರದಲ್ಲಿ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಪುಣ್ಯಾರಾಧನೆ ಮಹೋತ್ಸವ ಆರಂಭ.
 2ನೇ ಟಿ-20 ಪಂದ್ಯ
ಮೆಲ್ಬೊರ್ನ್‌ನಲ್ಲಿ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ನಡುವೆ 2ನೇ ಟಿ-20 ಪಂದ್ಯ.
 ಬಡ್ಡಿ ದರ ಇಳಿಕೆ ಸಂಭವ
ಭಾರತೀಯ ರಿಸರ್ವ್ ಬ್ಯಾಂಕ್‌ನ ತ್ರೈಮಾಸಿಕ ಸಭೆ. ಸಾಲದ ಮೇಲಿನ ಬಡ್ಡಿ ದರದಲ್ಲಿ ಶೇ.0.25ರಷ್ಟು ಇಳಿಕೆ ಸಾಧ್ಯತೆ.
 ಪುಣ್ಯಾರಾಧನೆ ಕಾರ್ಯಕ್ರಮ ಮುಕ್ತಾಯ
ಆದಿಚುಂಚನಗಿರಿ ಕ್ಷೇತ್ರದಲ್ಲಿ ಡಾ.ಬಾಲಗಂಗಾಧರನಾಥ ಸ್ವಾಮೀಜಿ ಪುಣ್ಯಾರಾಧನೆ ಕಾರ್ಯಕ್ರಮ ಮುಕ್ತಾಯ.
 ಮೊದಲ ಟೆಸ್ಟ್
ಜೋಹಾನ್ಸ್‌ಬರ್ಗ್‌ನಲ್ಲಿ ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ತಾನ ನಡುವೆ ಮೊದಲ ಕ್ರಿಕೆಟ್.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments