ಪೆಪ್ಸಿ ಆಕಾರ ಬದಲು
ನ್ಯೂಯಾರ್ಕ್: 17 ವರ್ಷಗಳಲ್ಲೇ ಮೊತ್ತ ಮೊದಲ ಬಾರಿಗೆ ಪೆಪ್ಸಿ ಕಂಪನಿಯು ತನ್ನ 567 ಗ್ರಾಂ ಪೆಪ್ಸಿ ಬಾಟಲಿಯ ಆಕಾರವನ್ನು ಬದಲಾಯಿಸಿದೆ. ಹೊಸ ಬಾಟಲಿಗಳ ಕೆಳಭಾಗವು ಏರಿಳಿತಗಳನ್ನು ಹೊಂದಿದ್ದು ಹಿಡಿಯಲು ಸುಲಭವಾಗುವಂತೆ ಹಾಗೂ ಲೇಬಲ್ನ ಗಾತ್ರ ಸಣ್ಣದಾಗಿಸಿ ಹೆಚ್ಚು ಪಾನೀಯ ಹೊರಕ್ಕೆ ಕಾಣುವಂತೆ ಮಾಡಲಾಗಿದೆ.
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.