ದೇಶ

ಗ್ರ್ಯಾಮಿ ಪ್ರಶಸ್ತಿಗೆ ರಿಕ್ಕಿ ನಾಮ ನಿರ್ದೇಶನ

Rashmi Kasaragodu

ಮುಂಬೈ: ನಟ ರಮೇಶ್ ಅರವಿಂದ್ ನಿರ್ದೇಶನದ 'ಆ್ಯಕ್ಸಿಡೆಂಟ್‌', 'ವೆಂಕಟ ಇನ್ ಸಂಕಟ' 'ಕ್ರೇಜಿ ಕುಟುಂಬ' ಮುಂತಾದ ಚಿತ್ರಗಳಿಗೆ ಸಂಗೀತ ನೀಡಿರುವ  ರಿಕಿ ಕೇಜ್, ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡಿದ್ದಾರೆ. ಹೊಸ ಪೀಳಿಗೆಯನ್ನು ಗಮನದಲ್ಲಿಟ್ಟುಕೊಂಡು ಕೇಜ್ ಅವರ 'ವಿಂಡ್ಸ್ ಆಫ್ ಸಂಸಾರ' ಆಲ್ಬಂನಲ್ಲಿ ಅವರ ಕೆಲಸವನ್ನು ಗುರುತಿಸಿ, 2015ರ ಗ್ರ್ಯಾಮಿ ಪ್ರಶಸ್ತಿಯ 'ಬೆಸ್ಟ್ ನ್ಯೂ ಏಜ್ ಆಲ್ಬಂ ಆಫ್ ದ ಇಯರ್‌' ವಿಭಾಗಕ್ಕೆ  ನಾಮಾಂಕಿತಗೊಳ್ಳುತ್ತಿರುವ ಮೊಟ್ಟ ಮೊದಲ ಭಾರತೀಯ ಎಂಬ ಹಿರಿಮೆಗೂ ಅವರು ಪಾತ್ರರಾಗಿದ್ದಾರೆ.

SCROLL FOR NEXT