ದೇಶ

2ಜಿ ಹಗರಣ: ಅಂತಿಮ ವಿಚಾರಣೆ ಡಿ.19ಕ್ಕೆ ಮುಂದೂಡಿಕೆ

Mainashree

ನವದೆಹಲಿ: 2ಜಿ ಸ್ಪೆಕ್ಟ್ರಾಂ ಪ್ರಕರಣದ ಅಂತಿಮ ವಿಚಾರಣೆ ಡಿಸೆಂಬರ್ 19ರಿಂದ ಆರಂಭಗೊಳ್ಳಲಿದೆ.

2ಜಿ ತರಂಗಾಂತರ ಹಂಚಿಕೆ ಪ್ರಕರಣದ ಅಂತಿಮ ವಿಚಾರಣೆಯನ್ನು ಡಿಸೆಂಬರ್ 19ರಂದು ನಿಗದಿಗೊಳಿಸಿ ದೆಹಲಿ ನ್ಯಾಯಾಲಯ ಸೋಮವಾರ ಆದೇಶಿಸಿದೆ.

ಇಂದು ನಿಗದಿಯಾಗಿದ್ದ ಅಂತಿಮ ವಿಚಾರಣೆಯನ್ನು ಸಿಬಿಐ ವಿಶೇಷ ನ್ಯಾಯಾಧೀಶ ಒ.ಪಿ ಸೈನಿ ಅವರು ಮುಂದೂಡಿದ್ದಾರೆ.

ಮಾಜಿ ದೂರಸಂಪರ್ಕ ಸಚಿವ ಎ.ರಾಜಾ, ಡಿಎಂಕೆ ಮುಖ್ಯಸ್ಥೆ ಕನಿಮೊಳಿ ಸೇರಿದಂತೆ 15 ಮಂದಿ ಆರೋಪಿಗಳಾಗಿದ್ದಾರೆ.

SCROLL FOR NEXT