ಆಧಾರ್ ಚೀಟಿ 
ದೇಶ

ಮುಖ್ಯ ದಾಖಲೆ ಪತ್ರಗಳಿಗೆ ಇ-ಲಾಕರ್

ಮಹಾರಾಷ್ಟ್ರ ಸರ್ಕಾರ ಆಧಾರ್ ಚೀಟಿ ಬೆಂಬಲಿತ ಆನ್‌ಲೈನ್ ಸಂಪುಟವನ್ನು ರಚಿಸಿದೆ. ಉದ್ಯೋಗ, ಬ್ಯಾಂಕ್...

ಮುಂಬೈ: ಮಹಾರಾಷ್ಟ್ರ ಸರ್ಕಾರ ಆಧಾರ್ ಚೀಟಿ ಬೆಂಬಲಿತ ಆನ್‌ಲೈನ್ ಸಂಪುಟವನ್ನು ರಚಿಸಿದೆ. ಉದ್ಯೋಗ, ಬ್ಯಾಂಕ್ ಹಾಗೂ ಇತರ ಸೇವೆಗಳನ್ನು ಪಡೆಯುವಾಗಿ ಆದಾಯ ಹಾಗೂ ಜಾತಿ ಪ್ರಮಾಣ ಪತ್ರಗಳು, ಪದವಿ, ಆಸ್ತಿಪತ್ರ, ಜನನ ಪತ್ರ, ಜನನ ಪತ್ರ, ವಿವಾಹ ದಾಖಲೆ  ಮತ್ತಿತರ ದಾಖಲಾ ಪತ್ರಗಳನ್ನು ಪದೇ-ಪದೇ ಆಪ್‌ಲೋಡ್ ಮಾಡಬೇಕಾದ ಪರಿಸ್ಥಿತಿ ಇರುವ ಕಾರಣ, ಅವುಗಳನ್ನು ಭದ್ರವಾಗಿರಿಸಲು ಈ ಸಂಪುಟ ನೆರವಾಗುತ್ತದೆ . ದಾಖಲೆಗಳನ್ನು ಹೊತ್ತುಕೊಂಡು ಹೋಗುವುದನ್ನು ತಪ್ಪಿಸಲು 'ಮಹಾ ಡಿಜಿಟಲ್ ಲಾಕರ್‌' ಸಹಕರಿಸುತ್ತದೆ. ಐಟಿ ಕ್ಷೇತ್ರದಲ್ಲಿ ಇ-ಗವರ್ನೆನ್ಸ್  ಸಂಬಂಧಿಸಿ ಅಭೂತ ಪೂರ್ವ ಕಾರ್ಯ ಮಾಡಿದ್ದಕ್ಕೆ ಕೇಂದ್ರ ಸರ್ಕಾರ ರಾಜ್ಯವನ್ನು ಹೊಗಳಿದ್ದು, ಇ-ಲಾಕರ್‌ಗೂ ಉತ್ತಮ  ಪ್ರತಿಕ್ರಿಯೆ ದೊರೆತಿದೆ,

ಆದಾರ್ ಚೀಟಿ, ಇ-ಲಾಕರ್ ಏನಿದು ನಂಟು?: ಇಲಾಕರ್.ಮಹಾರಾಷ್ಟ್ರ.ಗವ್.ಇನ್ (elocker.maharashtra.gov.in) ವೆಬ್ ಸೈಟ್‌ನಲ್ಲಿ ಆಧಾರ್ ಚೀಟಿ ಹೊಂದಿದವರು ಲಾಗ್ ಇನ್ ಆಗಬಹುದಾಗಿದೆ. ಖಾತೆ ತೆರೆಯಲು ಆಧಾರ್ ಸಂಖ್ಯೆ ಬಳಸಬೇಕು. ಮುಖ್ಯ ದಾಖಲಾ ಪತ್ರಗಳ ಸ್ಕ್ಯಾನ್ಡ್ ಪ್ರತಿಗಳನ್ನು ಈ ಖಾತೆಯಲ್ಲಿ ಅಪ್‌ಲೋಡ್ ಮಾಡಿಟ್ಟುಕೊಂಡರೆ ಬೇಕಾದಾಗ ಅವುಗಳನ್ನು ಇತರ ವೆಬ್‌ಸೈಟ್‌ನಲ್ಲಿ ಅಪ್‌ಲೋಡ್ ಮಾಡಲು ಬಳಸಬಹುದು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ರಷ್ಯಾ ಕರಾವಳಿಯಲ್ಲಿ ಡ್ರೋನ್ ದಾಳಿ: ಹೊತ್ತಿ ಉರಿದ ತೈಲ ಟ್ಯಾಂಕರ್‌, 23 ಭಾರತೀಯ ಸಿಬ್ಬಂದಿ ಪಾರು..!

Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

‘ದಯವಿಟ್ಟು ಮಲಗಬೇಡಿ, ನಮಗೆ ನೀವು ಬೇಕು’: ಸಾವಿನ ದವಡೆಯಲ್ಲಿದ್ದ ಸ್ಮಿತ್ ಮಚ್ಚರ್'ಗೆ ಧೈರ್ಯ ತುಂಬಿದ ದಂತ ವೈದ್ಯ, Flydubai ವಿಮಾನದಲ್ಲಿ ಆ 45 ನಿಮಿಷಗಳಲ್ಲಿ ನಡೆದಿದ್ದೇನು..?

‘ಮತ ಕಳ್ಳತನ’ದ ಆರೋಪದಲ್ಲಿ ಹುರುಳಿಲ್ಲ, ಸುಖಾಸುಮ್ಮನೆ ರಾಹುಲ್ ಗಾಂಧಿಯಿಂದ ಗೊಂದಲ ಸೃಷ್ಟಿ: ಹೆಚ್‌.ಡಿ. ಕುಮಾರಸ್ವಾಮಿ ಆರೋಪ

SIR ಗೊಂದಲ: ಅಕ್ರಮ ಬಯಲಾಗುವ ಭೀತಿಯಿಂದಲೇ ರಾಜಪಾಲರ ಬಳಿ ಓಡಿದ್ದಾರೆ: NDA ನಾಯಕರ ವಿರುದ್ಧ ಡಿಕೆ.ಶಿವಕುಮಾರ್ ವಾಗ್ದಾಳಿ