ಫೋನ್ ಕರೆ 
ದೇಶ

ರೋಮಿಂಗ್ ಇನ್ನು ಅಗ್ಗ

ಬೇರೆ ರಾಜ್ಯಕ್ಕೆ ಹೋದಾಗ ಆತ್ಮೀಯರು ಕರೆ ಮಾಡಿದರೆ, `ರೋಮಿಂಗ್, ರೋಮಿಂಗ್' ಎನ್ನುತ್ತಾ ಕರೆ ಅರ್ಧಕ್ಕೇ ಕಟ್ ಮಾಡುವ ಪ್ರಮೇಯ ಇನ್ನು ಬರುವುದಿಲ್ಲ....

ನವದೆಹಲಿ: ಬೇರೆ ರಾಜ್ಯಕ್ಕೆ ಹೋದಾಗ ಆತ್ಮೀಯರು ಕರೆ ಮಾಡಿದರೆ, `ರೋಮಿಂಗ್, ರೋಮಿಂಗ್' ಎನ್ನುತ್ತಾ ಕರೆ ಅರ್ಧಕ್ಕೇ ಕಟ್ ಮಾಡುವ ಪ್ರಮೇಯ ಇನ್ನು ಬರುವುದಿಲ್ಲ. ಏಕೆಂದರೆ, ಇನ್ನು ಭಾರತದಾದ್ಯಂತ ನೀವೆಲ್ಲಿ ಪ್ರಯಾಣಿಸಿದರೂ ಕಡಿಮೆ ರೋಮಿಂಗ್ ಶುಲ್ಕದಲ್ಲಿ ಮಾತನಾಡಬಹುದು. ಮೇ 1ರಿಂದ ರೋಮಿಂಗ್ ಕರೆ ದರದಲ್ಲಿ ಭಾರಿ ಇಳಿಕೆಯಾಗಲಿದೆ. ಕರೆ ಹಾಗೂ ಎಸ್ಸೆಮ್ಮೆಸ್ ದರ ಕಡಿಮೆ ಮಾಡುವಂತೆ ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್ ) ಎಲ್ಲ ಆಪರೇಟರ್‍ಗಳಿಗೆ ಸೂಚಿಸಿದೆ.
ದರದಲ್ಲಾದ ಬದಲಾವಣೆ?
ರಾಷ್ಟ್ರೀಯ ರೋಮಿಂಗ್‍ನಲ್ಲಿರುವಾಗ ಹಾಲಿ ಶುಲ್ಕ ಪರಿಷ್ಕೃತ ಹೊರಹೋಗುವ ಸ್ಥಳೀಯ ಕರೆ ರು. 1 80 ಪೈಸೆ
ಹೊರಹೋಗುವ ಕರೆ(ದೂರದ ಸ್ಥಳಗಳಿಗೆ) ರು. 1.50 ರು. 1.15
ಒಳಬರುವ ಕರೆ 75 ಪೈಸೆ 45 ಪೈಸೆ ಹೊರಹೋಗುವ ಸ್ಥಳೀಯ ಎಸ್ಸೆಮ್ಮೆಸ್ ರು. 1 25 ಪೈಸೆ
ಹೊರಹೋಗುವ ಎಸ್ಸೆಮ್ಮೆಸ್ (ದೂರದ ಸ್ಥಳಗಳಿಗೆ) ನಿಮಿಷಕ್ಕೆ ರು. 1.50 38 ಪೈಸೆ

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT