ನವದೆಹಲಿ: ಇನ್ನು ಮುಂದೆ ಕಾಯ್ದಿರಿಸದ ರೈಲು ಟಿಕೆಟ್‍ಗಳನ್ನು ಸುಲಭವಾಗಿ ಪಡಕೊಳ್ಳಬಹುದು. ಅದಕ್ಕಾಗಿಯೇ ಬುಧವಾರ ವಿಶೇಷ ಆ್ಯಪ್ ಅನ್ನು ರೈಲ್ವೆ ಇಲಾಖೆ ಬಿಡುಗಡೆ ಮಾಡಲಿದೆ. ಪೇಪರ್ ರಹಿತ ಟಿಕೆಟ್ ನೀಡುವ ಉದ್ದೇಶದಿಂದ ರೈಲ್ವೆ ಇಲಾಖೆ ಇಂಥ ಕ್ರಮ ಕೈಗೊಂಡಿದೆ. ಟಿಕೆಟ್ ಅನ್ನು ಬುಕ್ ,ಮಾಡಿದ ಬಳಿಕ ಮೊಬೈಲ್ ನಲ್ಲಿರುವ ಪ್ರತಿಯನ್ನು ಟಿಕೆಟ್ ಇನ್ಸ್‍ಪೆಕ್ಟರ್ ಗೆ ತೋರಿಸಿದರೆ ಸಾಕು. ಹೀಗಾಗಿ, ಮುಂದಿನ ದಿನಗಳಲ್ಲಿ,ಮಾರುದ್ದದ ಸರತಿ ಸಾಲಿನಲ್ಲಿ ನಿಂತು ಪ್ರಯಾಸಪಡುವುದನ್ನು ರೈಲ್ವೆ ಇಲಾಖೆ ತಪ್ಪಿಸಿದಂತಾಗಿದೆ.
ಡೌನ್‍ಲೋಡ್ ಹೇಗೆ?