ಶೀನಾ ಬೋರಾ 
ದೇಶ

ಕೊಲೆಗೂ ಮುನ್ನ ಶೀನಾ ಬೋರಾ ಗರ್ಭಿಣಿಯಾಗಿದ್ದಳಾ?: ವರದಿ

ಶೀನಾ ಬೋರಾ ಕೊಲೆ ಪ್ರಕರಣ ದಿನಕ್ಕೊಂದು ತಿರುವನ್ನು ಪಡೆದುಕೊಳ್ಳುತ್ತಿದ್ದು, ಸಾವಿಗೂ ಮುನ್ನ ಶೀನಾ ಗರ್ಭಿಣಿಯಾಗಿದ್ದಳು ಎಂಬ ಆಘಾತಕಾರಿ ವಿಷಯವೊಂದು...

ನವದೆಹಲಿ: ಶೀನಾ ಬೋರಾ ಕೊಲೆ ಪ್ರಕರಣ ದಿನಕ್ಕೊಂದು ತಿರುವನ್ನು ಪಡೆದುಕೊಳ್ಳುತ್ತಿದ್ದು, ಸಾವಿಗೂ ಮುನ್ನ ಶೀನಾ ಗರ್ಭಿಣಿಯಾಗಿದ್ದಳು ಎಂಬ ಆಘಾತಕಾರಿ ವಿಷಯವೊಂದು ವರದಿಯಾಗಿದೆ.
ವರದಿ ಪ್ರಕಾರ, ಶೀರಾ ಬೋರಾ ತಾನು ಗರ್ಭಿಣಿಯಾಗಿರುವ ವಿಚಾರವನ್ನು ತಾಯಿ ಇಂದ್ರಾಣಿ ಮುಖರ್ಜಿ ಬಳಿ ಹೇಳಿಕೊಂಡಿದ್ದು, ಮಗುವಿಗೆ ಜನ್ಮ ಕೊಡಬೇಕೆಂದು ಬಯಸಿದ್ದಳು ಎನ್ನಲಾಗಿದೆ. 
ಇಂದ್ರಾಣಿ ಮುಖರ್ಜಿಗೆ ತೀರಾ ಆತ್ಮೀಯರಾಗಿದ್ದವರೊಂದಿಗೆ ಶೀನಾ ಬೋರಾ ಸಂಬಂಧ ಹೊಂದಿದ್ದು, ಇಬ್ಬರು ಜತೆಗೂಡಿ ಥಾಲ್ಯಾಂಡ್ ಗೂ ಹೋಗಿದ್ದರು ಎಂಬ ಮತ್ತಷ್ಟು ಮಾಹಿತಿಗಳು ವರದಿಯಾಗಿವೆ. 
ಪೊಲೀಸರ ಪ್ರಕಾರ, ಸ್ಟಾರ್ ಟಿವಿ ಮಾಜಿ ಸಿಇಒ ಪೀಟರ್ ಮುಖರ್ಜಿ ಅವರಿಗೆ ಇಂದ್ರಾಣಿ ಎರಡನೇ ಹೆಂಡತಿಯಾಗಿದ್ದು, ಪೀಟರ್ ಮುಖರ್ಜಿ ಮೊದಲ ಪತ್ನಿಗೆ ರಾಹುಲ್ ಎಂಬ ಮಗನಿದ್ದನು. ಇಂದ್ರಾಣಿ ಪುತ್ರಿ ಶೀನಾ ಹಾಗೂ ಪೀಟರ್ ಪುತ್ರ ರಾಹುಲ್ ನಡುವೆ ಸಂಬಂಧವೇರ್ಪಟ್ಟಿತ್ತು. ಇದು ಇಂದ್ರಾಣಿಗೆ ಇಷ್ಟವಿರಲಿಲ್ಲ ಎನ್ನಲಾಗಿದೆ.
(ಪಿಟಿಐ ಇನ್ಪೂಟ್ಸ್)

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!