ದೇಶ

ಚೆನ್ನೈ ನಲ್ಲಿ ಎಂದಿನಂತೆ ರೈಲು ಸಂಚಾರ ಪ್ರಾರಂಭ

Srinivas Rao BV

ಚೆನ್ನೈ: ಚೆನ್ನೈ ನಲ್ಲಿ ರೈಲು ಸಂಚಾರ ಎಂದಿನಂತೆ ಪ್ರಾರಂಭವಾಗಿದೆ. ಚೆನ್ನೈ ಸೆಂಟ್ರಲ್ ಹಾಗೂ ಚೆನ್ನೈ ಎಗ್ಮೋರ್ ರೈಲು ಸ್ಟೇಷನ್ ಗಳಿಂದ ರೈಲು ಸಂಚಾರ ಪ್ರಾರಂಭವಾಗಿದೆ.

ಜಲಪ್ರವಾಹ ಉಂಟಾದ ಹಲವು ದಿನಗಳ ಬಳಿಕ ರೈಲ್ವೆ ಸಂಚಾರ ಪ್ರಾರಂಭವಾಗಿದೆ ಎಂದು ದಕ್ಷಿಣ ರೈಲ್ವೆ ಹೇಳಿಕೆ ನೀಡಿದೆ. ಭಾನುವಾರದಂದು ಸಂಚರಿಸುವ ಚೆನ್ನೈ- ಗ್ರಾಂಡ್ ಟ್ರಂಕ್ ಎಕ್ಸ್ ಪ್ರೆಸ್, ಚೆನ್ನೈ ಮೈಸೂರು ಕಾವೇರಿ, ಚೆನ್ನೈ-ನವದೆಹಲಿ ತಮಿಳುನಾಡು ಎಕ್ಸ್ ಪ್ರೆಸ್ ರೈಲುಗಳು ಸಂಚಾರ ಪುನಾರಂಭ ಮಾಡಿವೆ.

SCROLL FOR NEXT