ಜೈಲಿನಲ್ಲಿ ಕೈದಿಗಳು (ಸಂಗ್ರಹ ಚಿತ್ರ) 
ದೇಶ

ತುಂಬಿ ತುಳುಕುತ್ತಿರುವ ಜೈಲುಗಳು

ದೇಶದ ವಿವಿಧ ಜೈಲುಗಳು ಹೊಂದಬಹುದಾದ ಕೈದಿಗಳ ಸಂಖ್ಯೆ 3,56,361 ಆಗಿದ್ದರೆ, ಸದ್ಯ ಅವು ಹೊಂದಿರುವ ಕೈದಿಗಳ ಸಂಖ್ಯೆ 4,18,536 ಎಂದು ರಾಜ್ಯಸಭೆಗೆ ತಿಳಿಸಲಾಯಿತು...

ನವದೆಹಲಿ: ದೇಶದ ವಿವಿಧ ಜೈಲುಗಳು ಹೊಂದಬಹುದಾದ ಕೈದಿಗಳ ಸಂಖ್ಯೆ 3,56,361 ಆಗಿದ್ದರೆ, ಸದ್ಯ ಅವು ಹೊಂದಿರುವ ಕೈದಿಗಳ ಸಂಖ್ಯೆ 4,18,536 ಎಂದು ರಾಜ್ಯಸಭೆಗೆ ತಿಳಿಸಲಾಯಿತು.

ಶಿವಸೇನೆ ಸಂಸದ ಅನಿಲ್ ದೇಸಾಯಿ ಪ್ರಶ್ನೆಗೆ ಲಿಖಿತ ಉತ್ತರ ನೀಡಿದ ಕೇಂದ್ರ ಗೃಹ ರಾಜ್ಯ ಸಚಿವ ಹರಿಭಾಯ್ ಚೌಧರಿ, ದೆಹಲಿ ಜೈಲುಗಳಲ್ಲೇ 14,316 ಕೈದಿಗಳಿದ್ದಾರೆ. ಆದರೆ, ಅನುಮತಿತ  ಸಾಮಥ್ರ್ಯ ಕೇವಲ 6,250 ಮಾತ್ರ ಎಂದಿದ್ದಾರೆ. ತಿಹಾರ್ ಜೈಲಿನಲ್ಲಿ ಇತ್ತೀಚೆಗೆ ನಡೆದ ಹಿಂಸಾತ್ಮಕ ಕೃತ್ಯಗಳ ಹಿನ್ನೆಲೆಯಲ್ಲಿ, ಜೈಲುಗಳಿರುವುದು ಕೈದಿಗಳನ್ನು ಸುಧಾರಿಸಲಿಕ್ಕೋ ಅಥವಾ ಹಾಳು  ಮಾಡುವುದಕ್ಕೋ ಎಂಬ ಟೀಕೆಗಳ ಹಿನ್ನೆಲೆಯಲ್ಲಿ ಕೈದಿಗಳ ವ್ಯಕ್ತಿತ್ವ ಸುಧಾರಣೆಗೆ ಎಲ್ಲ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

T20 ವಿಶ್ವಕಪ್ 2026: ICC ಪತ್ರಕ್ಕೆ ಬಾಲ ಮುದುರಿಕೊಂಡ ಪಾಕ್, ಯು-ಟರ್ನ್!

ಬಿಜೆಪಿಯಿಂದ ನಮಗೆ ಅಚ್ಛೇ ದಿನ್ ಬರಲೇ ಇಲ್ಲ! ಮೋಹನ್ ಭಾಗವತ್ ಅಚ್ಚರಿಯ ಹೇಳಿಕೆ

ಮೇಯರ್ ಚುನಾವಣೆ: BJPಅಭ್ಯರ್ಥಿಗೆ ಬೆಂಬಲ ನೀಡಿದ್ದ ಕಾರ್ಪೋರೇಟರ್ ಉಚ್ಚಾಟಿಸಿದ AIMIM

T20 World Cup: ಕ್ರಿಕೆಟ್ ಜನಕರಿಗೆ ಭರ್ಜರಿ ಫೈಟ್, ಕ್ರಿಕೆಟ್ ಶಿಶು ನೇಪಾಳಕ್ಕೆ 4 ರನ್‌ಗಳ ವೀರೋಚಿತ ಸೋಲು!

ಯಮರಾಜ on Leave: ಬಸ್ ಕೆಳಗೆ ಬಿದ್ದರೂ ಜೀವ ಉಳಿಸಿಕೊಂಡ ಭೂಪ, Video Viral

SCROLL FOR NEXT