ಉತ್ತರ ಭಾರತದಲ್ಲಿ ತೀವ್ರ ಚಳಿ (ಸಂಗ್ರಹ ಚಿತ್ರ) 
ದೇಶ

ಉತ್ತರ ಭಾರತದ ಚಳಿಗೆ ಮೊದಲ ಬಲಿ

ರಾಜಧಾನಿ ಸೇರಿ ಉತ್ತರಭಾರತ ದಾದ್ಯಂತ ಮಂಗಳವಾರ ಚಳಿಗಾಳಿ ತೀವ್ರವಾಗಿದ್ದು, ರಾಜಸ್ಥಾನದ ಜೈಪುರದಲ್ಲಿ ಕೊರೆವ ಚಳಿ ಈ ಬಾರಿಯ ಮೊದಲ ಬಲಿ ತೆಗೆದುಕೊಂಡಿದ್ದು, ಭಿಕ್ಷುಕನೊಬ್ಬ ಸಾವನ್ನಪ್ಪಿದ್ದಾನೆ...

ನವದೆಹಲಿ: ರಾಜಧಾನಿ ಸೇರಿ ಉತ್ತರಭಾರತ ದಾದ್ಯಂತ ಮಂಗಳವಾರ ಚಳಿಗಾಳಿ ತೀವ್ರವಾಗಿದ್ದು, ರಾಜಸ್ಥಾನದ ಜೈಪುರದಲ್ಲಿ ಕೊರೆವ ಚಳಿ ಈ ಬಾರಿಯ ಮೊದಲ ಬಲಿ ತೆಗೆದುಕೊಂಡಿದ್ದು,  ಭಿಕ್ಷುಕನೊಬ್ಬ ಸಾವನ್ನಪ್ಪಿದ್ದಾನೆ.

ದೆಹಲಿಯಲ್ಲಿ ಚಳಿಯಿಂದಾಗಿ ಮಂಜು ಕವಿದ ವಾತಾವರಣ ವಿದ್ದು, ವಿಮಾನ ಹಾಗೂ ರೈಲ್ವೆ ಇಲಾಖೆಗಳು ಮುನ್ನೆಚ್ಚರಿಕೆ ಕ್ರಮ ಅನುಸರಿಸುವಂತೆ ಸಿಬ್ಬಂದಿಗೆ ಸೂಚನೆ ನೀಡಿವೆ. ಹಿಮಾಲಯ  ತಪ್ಪಲಿನ ಉತ್ತರಾಖಂಡ್, ಜಮ್ಮುಕಾಶ್ಮೀರ, ಹಿಮಾಚಲಪ್ರದೇಶದಲ್ಲೂ ಚಳಿ ತೀವ್ರತೆ ಹೆಚ್ಚಾಗಿದೆ. ದೆಹಲಿಯಲ್ಲಿ 8 ಡಿಗ್ರಿ ಸೆಲ್ಸಿಯಸ್ ಕನಿಷ್ಠ ತಾಪಮಾನ ದಾಖಲಾಗಿದ್ದು, ಈ ಹಂಗಾಮಿನ  ವಾಡಿಕೆಗಿಂತ ತಾಪಮಾನ ಒಂದಂಶ ಕುಸಿತ ಕಂಡಿದೆ. ಪಂಜಾಬ್, ಹರ್ಯಾಣದಲ್ಲೂ ತಾಪಮಾನ ಭಾರಿ ಪ್ರಮಾಣದಲ್ಲಿ ಕುಸಿದಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಯುದ್ಧವನ್ನು ತಕ್ಷಣವೇ ಕೊನೆಗೊಳಿಸಬೇಕು; ಇದು ಇರಾನ್ ವಿರುದ್ಧ ಅಮೆರಿಕ, ಇಸ್ರೇಲ್‌ನ ಅಪ್ರಚೋದಿತ ಆಕ್ರಮಣ: ರಷ್ಯಾ

ಧುರಂಧರ್ 2 ಆರ್ಭಟಕ್ಕೆ ಬಾಲಿವುಡ್ ದಾಖಲೆಗಳು ಧೂಳಿಪಟ: ಮೊದಲ ದಿನವೇ ರಣವೀರ್ ಸಿಂಗ್ ಚಿತ್ರ ಗಳಿಸಿದ್ದು ದಾಖಲೆಯ 240 ಕೋಟಿ!

ಅರ್ಮೇನಿಯಾ, ಅಜರ್‌ಬೈಜಾನ್ ಗಡಿದಾಟಿ, ಇರಾನ್ ನಿಂದ ಸ್ವದೇಶಕ್ಕೆ ಮರಳಿದ 913 ಭಾರತೀಯರು!

ವಾಣಿಜ್ಯ ಸಿಲಿಂಡರ್‌ಗಳ ಕೊರತೆ: ಕೇಂದ್ರ ಸಚಿವ ಹರ್ದೀಪ್ ಸಿಂಗ್ ಪುರಿಗೆ ಪತ್ರ ಬರೆದ CM ಸಿದ್ದರಾಮಯ್ಯ

ಇರಾನ್‌ಗೆ ಮತ್ತೊಂದು ಮರ್ಮಾಘಾತ: ಟ್ರಂಪ್ ತಲೆ ಕಡಿತೀವಿ ಅಂತಿದ್ದ IRGC ವಕ್ತಾರ ಹಾಗೂ ಗುಪ್ತಚರ ಸಚಿವನ ಬರ್ಬರ ಹತ್ಯೆ!

SCROLL FOR NEXT