ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಎಷ್ಟೇ ಬ್ಯುಸಿಯಿರಲಿ, ಅವರ ಎಲ್ಲ ಆಗು ಹೋಗುಗಳು ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಅಪ್‌ಡೇಟ್ ಆಗಿಬಿಡುತ್ತದೆ. ಅಂದ ಹಾಗೆ ಮೋದಿಯವರ ಸೋಷ್ಯಲ್ ವೆಬ್‌ಸೈಟ್‌ಗಳನ್ನು ನಿಭಾಯಿಸುತ್ತಿರುವುದು ಯಾರು ಗೊತ್ತಾ?
ಅವರು ಯಾವುದೇ ರಾಷ್ಟ್ರಗಳಿಗೆ ಪ್ರವಾಸ ಹೋದರೂ ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಅವರಾಗಿಯೇ ಅಪ್‌ಡೇಟ್ ಮಾಡುತ್ತಾರೆ ಎಂಬುದು ಇದೀಗ ಬಹಿರಂಗವಾಗಿದೆ.