ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಅಂತಿಮ ಹಂತದ ವಾಚುಗಳನ್ನು ತಯಾರಿಸಲು ಹೆಚ್‌ಎಂಟಿ ಸಂಸ್ಥೆ ಪುನರಾರಂಭ

ತಮ್ಮ ಕಂಪನಿಯ ಅಂತಿಮ ಹಂತದ ವಾಚುಗಳನ್ನು ತಯಾರಿಸುವುದಕ್ಕಾಗಿ ರಾಣಿಭಾಗ್‌ನಲ್ಲಿ ಹೆಚ್‌ಎಂಟಿ ಕಂಪೆನಿ ಮತ್ತೆ ಪುನರಾರಂಭಗೊಂಡಿದೆ...

ಹೆಚ್ಎಂಟಿ
Rashmi Kasaragodu
Updated On : 1 Jan 2016, 5:34 am
ನೈನಿತಾಲ್:  ತಮ್ಮ ಕಂಪನಿಯ ಅಂತಿಮ ಹಂತದ ವಾಚುಗಳನ್ನು ತಯಾರಿಸುವುದಕ್ಕಾಗಿ ರಾಣಿಭಾಗ್‌ನಲ್ಲಿ ಹೆಚ್‌ಎಂಟಿ ಕಂಪೆನಿ ಮತ್ತೆ ಪುನರಾರಂಭಗೊಂಡಿದೆ.
5,500 ವಾಚುಗಳನ್ನು ತಯಾರಿಸಿ ಕೊಡುವಂತೆ ಬೆಂಗಳೂರು ಕಚೇರಿಯಿಂದ ಕೋರಿಕೆ ಲಭಿಸಿದ ಕಾರಣ ಮುಚ್ಚಿದ್ದ ಕಂಪನಿ ಮತ್ತೆ ತೆರೆದಿದೆ. ರು. 1.5 ಕೋಟಿಯ ಕೋರಿಕೆ ಕಂಪನಿಗೆ ಲಭಿಸಿದೆ. ಎರಡು ವರ್ಷಗಳಿಂದ ಮುಚ್ಚಲ್ಪಟ್ಟಿದ್ದ ಕಂಪನಿಯಲ್ಲೀಗ ಮತ್ತೆ ಕೆಲಸ ಶುರುವಾಗಿದೆ.
ಮಾರ್ಚ್‌ನಲ್ಲಿ ಈ ವಾಚ್ ತಯಾರಿ ಪೂರ್ಣಗೊಳ್ಳಲಿದೆ ಎಂದು ಹೆಚ್‌ಎಂಟಿ ಅಧಿಕೃತರು ಹೇಳಿದ್ದಾರೆ.

Advertisement

Advertisement

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

Show comments