ದೇಶ

2016 ರ ಸಾರ್ವಜನಿಕ ರಜೆಗಳ ವಿವರ

Shilpa D

2015ನೇ ವರ್ಷ ಮುಗಿದು 2016 ನೇ ವರ್ಷವನ್ನು ಅದ್ದೂರಿಯಾಗಿ ಸ್ವಾಗತಿಸಲಾಗಿದೆ. ಹೊಸ ವರ್ಷ ಸಂಪತ್ತು, ಸಮೃದ್ಧಿ, ಆರೋಗ್ಯ, ಆಯಸ್ಸು ನೀಡುವಂತೆ ಪ್ರಾರ್ಥಿಸಿಕೊಂಡು ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳಲಾಗಿದೆ.

2016 ನೇ ವರ್ಷದಲ್ಲಿ  ಸುಮಾರು 20 ಸಾರ್ವಜನಿಕ ರಜೆಗಳಿದ್ದು, ರಜೆಯ ಮಜಾ ಸವಿಯಲು ದೂರದ ಊರುಗಳಿಗೆ ಹೋಗುವವರು ಮೊದಲೇ ಬುಕ್ಕಿಂಗ್ ಮಾಡಿಕೊಳ್ಳುತ್ತಾರೆ. ಈ ವರ್ಷದಲ್ಲಿ ಸುಮಾರು 20 ಸರ್ಕಾರಿ ರಜೆಗಳನ್ನು ಘೋಷಣೆ ಮಾಡಲಾಗಿದೆ.

ಜನವರಿ- 26-ಮಂಗಳವಾರ- ಗಣರಾಜ್ಯೋತ್ಸವ
ಮಾರ್ಚ್-7- ಸೋಮವಾರ- ಮಹಾ ಶಿವರಾತ್ರಿ
ಮಾರ್ಚ್ 24-ಗುರುವಾರ- ಹೋಳಿ
ಮಾರ್ಚ್-25- ಶುಕ್ರವಾರ- ಗುಡ್ ಫ್ರೈಡೇ
ಏಪ್ರಿಲ್-15- ರಾಮನವಮಿ-ಶುಕ್ರವಾರ
ಏಪ್ರಿಲ್-20-ಮಹಾವೀರ್ ಜಯಂತಿ- ಬುಧವಾರ
ಮೇ-01- ಮೇ ಡೇ- ಭಾನುವಾರ
ಮೇ-21-ಶನಿವಾರ- ಬುದ್ಧಪೂರ್ಣಿಮಾ
ಜುಲೈ-06-ಬುಧವಾರ-ಈದ್-ಉಲ್ ಪಿತರ್
ಆಗಸ್ಟ್-15-ಸೋಮವಾರ- ಸ್ವಾತಂತ್ರ್ಯ ದಿನಾಚರಣೆ
ಆಗಸ್ಟ್-25-ಗುರುವಾರ-ಕೃಷ್ಣ ಜನ್ಮಾಷ್ಠಮಿ
ಸೆಪ್ಟಂಬರ್-05-ಸೋಮವಾರ- ಗಣೇಶ ಚತುರ್ಥಿ
ಸೆಪ್ಟಂಬರ್-12-ಸೋಮವಾರ- ಬಕ್ರೀದ್
ಅಕ್ಟೋಬರ್-02- ಭಾನುವಾರ- ಗಾಂಧಿ ಜಯಂತಿ
ಅಕ್ಟೋಬರ್-11-ಮಂಗಳವಾರ- ವಿಜಯದಶಮಿ
ಅಕ್ಟೋಬರ್-12-ಬುಧವಾರ- ಮೊಹರಂ
ಅಕ್ಟೋಬರ್-30-ಭಾನುವಾರ-ದೀಪಾವಳಿ
ನವೆಂಬರ್-14-ಸೋಮವಾರ- ಗುರುನಾನಕ್ ಜಯಂತಿ
ಡಿಸೆಂಬರ್-13-ಮಂಗಳವಾರ- ಈದ್ -ಇ-ಮಿಲಾದ್
ಡಿಸೆಂಬರ್-25- ಭಾನುವಾರ- ಕ್ರಿಸ್ ಮಸ್

SCROLL FOR NEXT