ವೈಮಾನಿಕ ನೋಟ 
ದೇಶ

ಪ್ರವಾಸಿಗರಿಗೆ ಹೆಲಿಕಾಪ್ಟರ್ ನಲ್ಲಿ ಮುಂಬೈ ದರ್ಶನ

ವಾಣಿಜ್ಯನಗರಿ, ಮಾಯಾನಗರಿ ಎಂದೆಲ್ಲಾ ಕರೆಸಿಕೊಳ್ಳುವ ಮುಂಬೈ ಮಹಾನಗರವನ್ನು ಹೆಲಿಕಾಪ್ಟರ್ ನಲ್ಲಿ ಕುಳಿತು ವೀಕ್ಷಿಸುವಂತಾ ಅವಕಾಶ ಪ್ರವಾಸಿಗರಿಗೆ...

ಮುಂಬೈ: ವಾಣಿಜ್ಯನಗರಿ, ಮಾಯಾನಗರಿ ಎಂದೆಲ್ಲಾ ಕರೆಸಿಕೊಳ್ಳುವ ಸಮುದ್ರ ತಟದಲ್ಲಿರುವ ಮುಂಬೈ ಮಹಾನಗರವನ್ನು ಹೆಲಿಕಾಪ್ಟರ್ ನಲ್ಲಿ ಕುಳಿತು ವೀಕ್ಷಿಸುವಂತಾ ಅವಕಾಶ ಪ್ರವಾಸಿಗರಿಗೆ ಸಿಗಲಿದೆ.

ನಗರ ಪ್ರದಕ್ಷಿಣೆಗೆ ಹೆಲಿಕಾಪ್ಟರ್ ಸೇವೆ ಆರಂಭಿಸಲು ಮಹಾರಾಷ್ಟ್ರ ಸರ್ಕಾರ ಮುಂದಾಗಿದೆ. ಈ ಸಂಬಂಧ ಪವನ್ ಹನ್ಸ್ ಜತೆ ಕೈಜೋಡಿಸಿದ್ದು, ಜನವರಿ 7 ರಿಂದ ಈ ಸೇವೆ ಅರಂಭಿಸಲಾಗುತ್ತಿದೆ. ಈ ಸೇವೆಗೆ ಮುಂಬೈ ದರ್ಶನ ಎಂದು ನಾಮಕರಣ ಮಾಡಿದೆ.

ಆರಂಭದಲ್ಲಿ ಎರಡು ಹೆಲಿಕಾಪ್ಟರ್​ಗಳನ್ನು ಇದಕ್ಕೆ ಬಳಸಲಾಗುತ್ತಿದೆ. ಮುಂಬೈ ವಿಮಾನಯಾನಕ್ಕೆ ತೊಂದರೆಯಾಗದ ರೀತಿಯಲ್ಲಿ ಈ ಸೇವೆ ನೀಡಲಾಗುವುದು. ಕಾರಣ ಹೆಲಿಕಾಪ್ಟರ್ ಜುಹು ವಿಮಾನ ನಿಲ್ದಾಣದಿಂದ ಉತ್ತರಾಭಿಮುಖವಾಗಿ ಹಾರಿ ನಗರ ದರ್ಶನ ಮಾಡಿಸಲಿದೆ. ತೆರಿಗೆ ಸೇರಿ ಪ್ರತಿ ನಿಮಿಷಕ್ಕೆ 320 ರೂ.ನಷ್ಟು ದರ ನಿಗಧಿಪಡಿಸಲಾಗಿದೆ ಎಂದು ಎಂಟಿಡಿಸಿ ವ್ಯವಸ್ಥಾಪಕ ನಿರ್ದೇಶಕ ಪಿ.ಜೆ. ನೈನುಟಿಯಾ ತಿಳಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹಾರ್ಮುಜ್ ಸಮೀಪ ದಾಳಿ: ಇಬ್ಬರು ಭಾರತೀಯ ನಾವಿಕರು, ಓರ್ವ ಮುಖ್ಯ ಇಂಜಿನಿಯರ್ ಸಾವು; ಕೇಂದ್ರ ಸಚಿವರ ಮಾಹಿತಿ!

ಮಣಿಪುರದಲ್ಲಿ ಮತ್ತೆ ರಕ್ತಪಾತ: ಅಪಹರಣಕ್ಕೊಳಗಾಗಿದ್ದ ನಾಗಾ ಸಮುದಾಯದ 6 ಮಂದಿ ಶವವಾಗಿ ಪತ್ತೆ, ಇನ್ನು ಸುಮ್ಮನಿರಲ್ಲ- ಮಣಿಪುರ CM ಖಡಕ್ ಎಚ್ಚರಿಕೆ!

Hormuz ಜಲಸಂಧಿ ಮತ್ತೆ ಸ್ಥಗಿತ, ಜಗತ್ತಿಗೆ ಶಾಕ್ ಕೊಟ್ಟ Iran, ಅಮೆರಿಕ ಮುಂದಿನ ನಡೆಯೇನು?

ನಕ್ಸಲೈಟ್ ಆಗಲು ಮುಂದಾಗಿದ್ದ Pawan Kalyan: 17 ವರ್ಷಕ್ಕೆ ಬಂದೂಕು ಹಿಡಿದು ಹೋರಾಟ, ಆಂಧ್ರ DCM ತಡೆದಿದ್ದ ಅಣ್ಣ Chiranjeevi

ಮೈಸೂರು: ಉಪಟಳ ನೀಡುತ್ತಿದ್ದ ಹೆಣ್ಣು ಹುಲಿ ಕೊನೆಗೂ ಸೆರೆ, ನಿಟ್ಟುಸಿರು ಬಿಟ್ಟ ಗ್ರಾಮಸ್ಥರು! video

SCROLL FOR NEXT