ವಾಸವಿ ಕಾಂಡಿಮೆಂಟ್ಸ್ ಸಜ್ಜನ್‌ರಾವ್ ವೃತ್ತದಲ್ಲಿ ಆಯೋಜಿಸಿರುವ ಅವರೆ ಬೇಳೆ ಮೇಳವನ್ನು ಉದ್ಘಾಟಿಸಿ ಅವರೆಯಿಂದ ಮಾಡಿದ ಸಿಹಿ ತಿನಿಸನ್ನು ಸವಿದ ನಟಿ ರೂಪಿಕಾ
ಬೆಂಗಳೂರು: ನಗರದ ಜನತೆ ಕಾತರಿದಿಂದ ಕಾಯುತ್ತಿದ್ದ ಮಾಗಡಿ ಅವರೆ ಬೇಳೆ ಮೇಳಕ್ಕೆ ಸಜ್ಜನ್ ರಾವ್ ವೃತ್ತದಲ್ಲಿ ಶುಕ್ರವಾರ ಭರ್ಜರಿ ಚಾಲನೆ ದೊರೆತಿದೆ. ಪ್ರತಿ ವರ್ಷದಂತೆ ಈ ವರ್ಷವೂ ವಾಸವಿ ಕಾಂಡಿಮೆಂಟ್ಸ್ ಆಯೋಜಿಸಿರುವ ಅವರೆ ಜಾತ್ರೆಯಲ್ಲಿ ಹಿತಕಬೇಳೆ ಜಿಲೇಬಿ ಹೊಸದಾಗಿ ಸೇರ್ಪಡೆಯಾಗಿದೆ.
- ಮೇಳದಲ್ಲಿ 500ಕ್ಕೂ ಹೆಚ್ಚು ರೈತರು
- 40 ಬಗೆಯ ಸಿಹಿ, 30 ಬಗೆಯ ಖಾರ ತಿನಿಸು
- ಅವರೆ ಬೇಳೆಯಿಂದ ತಯಾರಿಸಿದ 30 ಬಗೆಯ ತಿಂಡಿ
- ಹಸಿ ಅವರೆ ಬೇಳೆ ಕೆಜಿಗೆ 70 ರಿಂದ 80
- ಕರಿದ ಬೇಳೆ 300 ರಿಂದ 400
- ಹತ್ತು ಬಗೆಯ ಅವರೆ ಬೇಳೆ ಲಭ್ಯ
ಮೇಳದಲ್ಲಿ ಏನೇನು ತಿನಿಸು ಲಭ್ಯ?
ಗೀತಾ ಶಿವಕುಮಾರ್,
ವಾಸವಿ ಕಾಂಡಿಮೆಂಟ್ಸ್ ಮಾಲೀಕರು