ಎಂಟು ಉಗ್ರರಿಗೆ ಗಲ್ಲುಶಿಕ್ಷೆ ವಿಧಿಸಲು ಹಸಿರು ನಿಶಾನೆ 
ದೇಶ

ಪಾಕ್‌ನಲ್ಲಿ ಮತ್ತೆ ಎಂಟು ಉಗ್ರರಿಗೆ ಶೀಘ್ರ ಗಲ್ಲು

ನೇಣು ಶಿಕ್ಷೆಗೆ ಗುರಿಯಾಗಲಿರುವ ನಾಲ್ವರು ಲಷ್ಕರ್-ಎ-ಜಂಗ್ವಿ ಉಗ್ರ ಸಂಘಟನೆಗೆ ಸೇರಿದವರು...

ಇಸ್ಲಾಮಾಬಾದ್: ಪಾಕಿಸ್ತಾನದ ಉಗ್ರ ನಿಗ್ರಹ ನ್ಯಾಯಾಲಯ ಭಾನುವಾರ ಮತ್ತೆ ಎಂಟು ಉಗ್ರರಿಗೆ ಗಲ್ಲುಶಿಕ್ಷೆ ವಿಧಿಸಲು ಹಸಿರು ನಿಶಾನೆ ತೋರಿದೆ.

ಸದ್ಯದಲ್ಲೇ ಈ ಎಂಟೂ ಉಗ್ರರು ನೇಣುಗಂಬಕ್ಕೇರಲಿದ್ದಾರೆ. ನೇಣು ಶಿಕ್ಷೆಗೆ ಗುರಿಯಾಗಲಿರುವ ಈ ಎಂಟು ಮಂದಿಯಲ್ಲಿ ನಾಲ್ವರು ಲಷ್ಕರ್-ಎ-ಜಂಗ್ವಿ ಉಗ್ರ ಸಂಘಟನೆಗೆ ಸೇರಿದವರು.

ಪೇಶಾವರ ಸೈನಿಕ ಶಾಲೆ ಸ್ಫೋಟದ ಬಳಿಕ ಪಾಕ್ ಸರ್ಕಾರ ಭಯೋತ್ಪಾದನಾ ಪ್ರಕರಣಗಳಲ್ಲಿ ಮರಣದಂಡನೆ ಶಿಕ್ಷೆ ಜಾರಿಗೆ ಹೇರಿದ್ದ ಸ್ವಯಂಘೋಷಿತ ನಿಷೇಧವನ್ನು ರದ್ದು ಮಾಡಿತ್ತು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

Nepal floods|ಮೃತರ ಸಂಖ್ಯೆ 165ಕ್ಕೆ ಏರಿಕೆ; ನಾಪತ್ತೆಯಾದವರಲ್ಲಿ 133 ಮಂದಿ ಭಾರತೀಯರು, ಭಾರತದಿಂದ ನೆರವು

Toxic Box Office Collection: ಟಾಕ್ಸಿಕ್ ಮೊದಲ ದಿನದ ಕಲೆಕ್ಷನ್ ಎಷ್ಟು ಗೊತ್ತಾ? ಕನ್ನಡಕ್ಕಿಂತ ಹಿಂದಿಯಲ್ಲಿ ಡಬಲ್ ಗಳಿಕೆ!

Iran ಸರ್ವೋಚ್ಚ ನಾಯಕ Mojtaba Khamenei ಸತ್ತಿಲ್ಲ, ಗಂಭೀರವಾಗಿ ಗಾಯಗೊಂಡಿದ್ದಾರೆ: ಹಳೇ Vidoe ಬಿಡುಗಡೆ ಬೆನ್ನಲ್ಲೇ ಅಸಲಿಯತ್ತು ಬಿಚ್ಚಿಟ್ಟ Donald Trump..!

Nepal floods: ಸಾವಿನ ಸಂಖ್ಯೆ 157ಕ್ಕೇರಿಕೆ, 750ಕ್ಕೂ ಅಧಿಕ ಮಂದಿ ನಾಪತ್ತೆ, ನೇಪಾಳಕ್ಕೆ ಭಾರತ ನೆರವು! ಸಹಾಯವಾಣಿ ಬಿಡುಗಡೆ

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video