ಪತ್ರಕರ್ತರು 
ದೇಶ

ಪತ್ರಕರ್ತರೂ ಸುರಕ್ಷಿತರಲ್ಲ!

ಪ್ಯಾರಿಸ್‌ನ ಚಾರ್ಲಿ ಹೆಬ್ಡೊ ನಿಯತಕಾಲಿಕೆ ಮೇಲಿನ ಹತ್ಯೆ ಬಳಿಕ ಪತ್ರಿಕೋದ್ಯಮಿ...

ಪ್ಯಾರಿಸ್‌ನ ಚಾರ್ಲಿ ಹೆಬ್ಡೊ ನಿಯತಕಾಲಿಕೆ ಮೇಲಿನ ಹತ್ಯೆ ಬಳಿಕ ಪತ್ರಿಕೋದ್ಯಮಿಗಳೂ ಸುರಕ್ಷಿತರಲ್ಲ ಎನ್ನುವುದು ಸ್ಪಷ್ಟವಾಗಿದೆ.

ಈ ಹಿಂದೆಯೂ ವಿಶ್ವಾದ್ಯಂತ ಪತ್ರಕರ್ತರ ಮೇಲೆ ಹಲ್ಲೆ ಮತ್ತು ಮಾರಣಾಂತಿಕ ದಾಳಿ ನಡೆದಿದೆ. ಮಾನವ ಹಕ್ಕು ಹೋರಾಟ ಮತ್ತು ರಾಜಕೀಯ ಸುದ್ದಿಗಳನ್ನು ವರದಿ ಮಾಡುವ ಪತ್ರಕರ್ತರಿಗೆ ಅದೆಷ್ಟು ಅಪಾಯವಿದೆಯೋ ಅದಕ್ಕಿಂತಲೂ ಹೆಚ್ಚು ಅಪಾಯ ಗಲಭೆ ಅಥವಾ ಯುದ್ಧ ಪೀಡಿತ ದೇಶಗಳಿಂದ ವರದಿ ಮಾಡುವವರು ಎದುರಿಸುತ್ತಾರೆ.

10 ವರ್ಷಗಳಲ್ಲಿ ಹತ್ಯೆಗೀಡಾದ ಒಟ್ಟು ಪತ್ರಕರ್ತರ ಸಂಖ್ಯೆ 544

2015ರ ಜ. 7-2 ಹವ್ಯಾಸಿ ಮತ್ತು 3 ಪೂರ್ಣಾವಧಿ ಪತ್ರಕರ್ತರು ಉಗ್ರರ ದಾಳಿಗೆ ಬಲಿ

ಶಂಕಿತ ಕೊಲೆಗಾರರು
ರಾಜಕೀಯ ಗುಂಪುಗಳು ಶೇ. 31
ಸೇನಾಧಿಕಾರಿಗಳು ಶೇ. 5
ಅಪರಾಧಿ ಸಂಘಟನೆಗಳು ಶೇ. 14
ಗುಂಪು ಹಿಂಸಾಚಾರ ಶೇ. 2
ಸ್ಥಳೀಯರು ಶೇ. 2
ಸರ್ಕಾರಿ ಅಧಿಕಾರಿಗಳು ಶೇ. 22
ಅರೆಸೇನಾಪಡೆ ಶೇ. 6
ಇನ್ನೂ ತಿಳಿದಿಲ್ಲ ಶೇ. 20

10 ಪತ್ರಕರ್ತರಿಗೆ ಅಪಯಕಾರಿ ದೇಶಗಳು
1992ರಿಂದ 2013ವರೆಗೆ ಹತ್ಯೆಗೀಡಾದ ಪತ್ರಿಕೋದ್ಯಮಿಗಳು
ಇರಾಕ್ 165
ಫಿಲಿಪ್ಪೀನ್ಸ್ 76
ಸಿರಿಯಾ 66
ಅಲ್ಜೀರಿಯ 60
ರಷ್ಯಾ 56
ಪಾಕಿಸ್ತಾನ 54
ಸೊಮಾಲಿಯ 53
ಭಾರತ 52
ಕೊಲಂಬಿಯ 45
ಮೆಕ್ಸಿಕೊ 30

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ನಾವು ದಾಳಿ ಮಾಡದೇ ಹೋಗಿದ್ದರೆ ಇಷ್ಟು ಹೊತ್ತಿಗೆ Iran ಅಣ್ವಸ್ತ್ರ ರಾಷ್ಟ್ರವಾಗಿರುತ್ತಿತ್ತು': ಇಸ್ರೇಲ್ ಪ್ರಧಾನಿ ಬೆಂಜಮಿನ್ ನೇತನ್ಯಾಹು

IPL 2026: ತವರಿನಲ್ಲಿ ಮುಂಬೈ ಗೆ ಮುಖಭಂಗ; RCB ಗೆ 18 ರನ್ ಭರ್ಜರಿ ಗೆಲುವು!

7 ತಿಂಗಳ ಮಗುವಿಗಾಗಿ ಕೆಲಸದ ಸಮಯದ ಹೊಂದಾಣಿಕೆ ಕೋರಿದ ಭಾರತೀಯ ಉದ್ಯೋಗಿ; US ಮ್ಯಾನೇಜರ್ ಪ್ರತಿಕ್ರಿಯೆ ಬಗ್ಗೆ ಜಾಲತಾಣಗಳಲ್ಲಿ ಭಾರಿ ಚರ್ಚೆ!

ಗುರಿ ಇಟ್ಟಿದ್ದು ಜಿಹಾದಿ ಬಂಡುಕೋರರಿಗೆ, ಗುರಿಯಾಗಿದ್ದು ಸ್ಥಳೀಯ ಮಾರ್ಕೆಟ್; 100 ಕ್ಕೂ ಹೆಚ್ಚು ನಾಗರಿಕರ ಮಾರಣಹೋಮ!

IPL 2026: ಮುಂಬೈ ವಿರುದ್ದ ಭರ್ಜರಿ ಬ್ಯಾಟಿಂಗ್; ಬಾಬರ್ ಆಜಂ, ಕ್ರಿಸ್ ಗೇಯ್ಲ್ ದಾಖಲೆ ಮುರಿದ Virat Kohli!

SCROLL FOR NEXT