ದೇಶ

ಒಬಾಮ ದಂಪತಿಗೆ ಮೈಸೂರು ರೇಷ್ಮೆ ಇಲ್ಲ

ಒಬಾಮ ದಂಪತಿಗೆ ಕೊಡುಗೆಯಾಗಿ ನೀಡಲು ಕರ್ನಾಟಕ ಕಳುಹಿಸಿದ್ದ ಉಡುಗೊರೆಗಳನ್ನು ಕೇಂದ್ರ ಸರ್ಕಾರ...

ನವದೆಹಲಿ: ಒಬಾಮ ದಂಪತಿಗೆ ಕೊಡುಗೆಯಾಗಿ ನೀಡಲು ಕರ್ನಾಟಕ ಕಳುಹಿಸಿದ್ದ ಉಡುಗೊರೆಗಳನ್ನು ಕೇಂದ್ರ ಸರ್ಕಾರ ತಿರಸ್ಕರಿಸಿದೆ. ಚನ್ನಪಟ್ಟಣದ ಬೊಂಬೆ ಹಾಗೂ ಮೈಸೂರು ರೇಷ್ಮೆ ಸೀರೆಗಳನ್ನು ಕರ್ನಾಟಕ ಒಂದೇ ಪತ್ರದೊಂದಿಗೆ ಕಳುಹಿಸಿತ್ತು.

ಭದ್ರತೆ ದೃಷ್ಟಿಯಿಂದ ಬೊಂಬೆಗಳನ್ನು ತಿರಸ್ಕರಿಸಲಾಗಿದೆ. ಪತ್ರಕ್ಕೆ ಉತ್ತರಿಸುವುಗಾ ಭದ್ರತೆ ಕಾರಣದಿಂದ ನಿಮ್ಮ ಕೊಡುಗೆಗಳನ್ನು ತಿರಸ್ಕರಿಸಲಾಗಿದೆ ಎಂದು ತಿಳಿಸಲಾಗಿದೆ.

ಹೀಗಾಗಿ ರೇಷ್ಮೆ ಸೀರಿಯೂ ತಿರಸ್ಕೃತವಾಗಿದೆ. ಸೀರೆಯೊಂದನ್ನೇ ಪ್ರತ್ಯೇಕವಾಗಿ ಕಳುಹಿಸಿದ್ದರೆ ಸ್ವೀಕೃತವಾಗುವ ಸಾಧ್ಯತೆಗಳಿದ್ದವು ಪಥಸಂಚಲನದಲ್ಲಿಯೂ ಚನ್ನಪಟ್ಟಣದ ಬೊಂಬೆಗಳ ಟ್ಯಾಬ್ಲೊ ಇದೆ. ಮಿಶೆಲ್ ಒಬಾಮ ಅವರಿಗೆ ಉಡುಗೊರೆಯಾಗಿ ನೀಡಲು ಬನಾರಸ್ ಹಾಗೂ ಹೈದ್ರಾಬಾದ್‌ನಿಂದ ಸೀರೆಗಳನ್ನು ತರಿಸಿಕೊಳ್ಳಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

India vs Pakistan T20 World Cup 2026: ಪಂದ್ಯ ಬಹಿಷ್ಕರಿಸುವ​ ನಿರ್ಧಾರ, ನಮ್ಮ ನಿಲುವು ಸ್ಪಷ್ಟ ಎಂದ ಪಾಕ್ ಪ್ರಧಾನಿ

Namma Metro Price Hike: ಪರಿಷ್ಕೃತ ದರ ಪ್ರಕಟ, ಫೆಬ್ರವರಿ.9 ರಿಂದ ಹೊಸ ದರ ಜಾರಿಗೆ..!

'ನಾನು ಜೀವನದ ಸಂಧ್ಯಾಕಾಲದಲ್ಲಿದ್ದೇನೆ: ಈ ವೃದ್ಧನ ಮನವಿಗೆ ಮಾನವೀಯತೆಯಿಂದ ಸ್ಪಂದಿಸಿ; ಕರ್ನಾಟಕವನ್ನು ರಕ್ಷಿಸಿ'

ಶಶಿ ತರೂರ್ ಪುತ್ರ ಸೇರಿ 500 ಮಂದಿ ಕಿತ್ತೊಗೆದ ವಾಷಿಂಗ್ಟನ್ ಪೋಸ್ಟ್: 'ನನ್ನ ಹೃದಯ ಒಡೆದಿದೆ' ಎಂದ ಇಶಾನ್!

ಮೈಲಾರಲಿಂಗೇಶ್ವರ ಕಾರ್ಣಿಕೋತ್ಸವ 2026: "ಸಂಪಾಯಿತಲೇ ಪರಾಕ್' ಭವಿಷ್ಯವಾಣಿ ನುಡಿದ ಗೊರವಯ್ಯ, ಏನಿದರ ಅರ್ಥ..?

SCROLL FOR NEXT