ಸಾಂದರ್ಭಿಕ ಚಿತ್ರ 
ದೇಶ

ಇಂಡಿಯನ್ ಮುಜಾಹಿದೀನ್ ಕಮಾಂಡರ್ ಸಾವು

ಐಸಿಸ್ ಉಗ್ರರ ಪರ ಸಿರಿಯಾದಲ್ಲಿ ಕಾದಾಡುತ್ತಿದ್ದ ಇಂಡಿಯನ್ ಮುಜಾಹಿದೀನ್ ಕಮಾಂಡರ್, ಭಾರತದಲ್ಲಿ ಸರಣಿ ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್ ಮೊಹಮ್ಮದ್...

ನವದೆಹಲಿ: ಐಸಿಸ್ ಉಗ್ರರ ಪರ ಸಿರಿಯಾದಲ್ಲಿ ಕಾದಾಡುತ್ತಿದ್ದ ಇಂಡಿಯನ್ ಮುಜಾಹಿದೀನ್ ಕಮಾಂಡರ್, ಭಾರತದಲ್ಲಿ ಸರಣಿ ಬಾಂಬ್ ಸ್ಫೋಟದ ಮಾಸ್ಟರ್ ಮೈಂಡ್ ಮೊಹಮ್ಮದ್ ಬಡಾ ಸಾಜಿದ್ ಮೃತಪಟ್ಟಿದ್ದಾನೆ.

ಆನ್‍ಲೈನ್ ಜಿಹಾದಿಸ್ಟ್ ಮಾಧ್ಯಮಗಳಲ್ಲೊಂದಾದ ಇಸಬ್ ಮೀಡಿಯಾ ಈ ಸೂದ್ದಿಯನ್ನು ಪ್ರಕಟಿಸಿದೆ. ಉತ್ತರಪ್ರದೇಶದ ಸಂಜರ್ ಪುರದ ಸಾಜಿದ್(30) ಎನ್‍ಐಎಯ ವಾಂಟೆಡ್ ಪಟ್ಟಿಯಲ್ಲಿದ್ದಾತ. 2008ರಲ್ಲಿ ದೆಹಲಿ, ಅಹ್ಮದಾಬಾದ್ ಮತ್ತು ಜೈಪುರದಲ್ಲಿ ಬಾಂಬ್ ಸ್ಫೋಟಿಸುವ ಮೂಲಕ 166 ಸಾವುಗಳಿಗೆ ಕಾರಣನಾಗಿದ್ದ.

ಸಾಜಿದ್ ಅಲ್ಲದೇ ಇನ್ನೂ ಇಬ್ಬರು ಸಿರಿಯಾ ಯುದ್ಧದಲ್ಲಿ ಹತ್ಯೆಗೀಡಾಗಿದ್ದಾರೆಂದು ಜಿಹಾದಿ ಮಾಧ್ಯಮವೇ ವರದಿ ಮಾಡಿದ್ದು, ಅಬು ತಾಲ್ಹಾ ಮತ್ತು ಅಬು ಮುಹಮ್ಮದ್ ಎಂಬ ಅವರ ಹುಸಿನಾಮ ಮಾತ್ರ ಬಹಿರಂಗಗೊಳಿಸ ಲಾಗಿದೆ. ಆದರೆ ಭಾರತೀಯ ಗುಪ್ತಚರ ಸಂಸ್ಥೆ ಅಧಿಕಾರಿಗಳು ಇದನ್ನು ಖಚಿತಪಡಿಸಿಲ್ಲ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

Sonam Wangchuk Arrested: NSA ಅಡಿ ಕೇಸ್; ಜಾಮೀನು ಸಿಗುವ ಸಾಧ್ಯತೆಯೇ ಇಲ್ಲ!

'ಭಾರತ ಶತ್ರು ರಾಷ್ಟ್ರ.. Donald Trumpಗೆ ನೊಬೆಲ್ ಪ್ರಶಸ್ತಿ': ಪರಮಾಣು ಯುದ್ಧದ ಉಲ್ಲೇಖ ಮಾಡಿದ ಪಾಕ್ ಪ್ರಧಾನಿ Shehbaz Sharif!

Asia Cup 2025: Indian Army ಕುರಿತು ವ್ಯಂಗ್ಯ, ಪಾಕ್ ಕ್ರಿಕೆಟಿಗ Haris Rauf ಗೆ ಬರೆ ಹಾಕಿದ ICC, ದಂಡ, ಫರ್ಹಾನ್ ಗೂ ಎಚ್ಚರಿಕೆ!

ಜಾತಿ ಗಣತಿ: ಇಲ್ಲಿಯವರೆಗೆ ಕೇವಲ ಶೇ.2 ರಷ್ಟು ಪ್ರಗತಿ; ಪ್ರತಿದಿನ ಶೇ.10 ರಷ್ಟು ಸಮೀಕ್ಷೆಗೆ ಸಿಎಂ ಸೂಚನೆ; ಗಡುವಿನೊಳಗೆ ಪೂರ್ಣ!

ಸಿನಿಮಾ ಟಿಕೆಟ್, ಟಿವಿ ಚಾನಲ್ ಗಳ ಮೇಲೆ ಶೇ.2 ರಷ್ಟು ಸೆಸ್ ವಿಧಿಸಲು ರಾಜ್ಯ ಸರ್ಕಾರ ಮುಂದು: ಇದರ ಪರಿಣಾಮ ಏನು...?

SCROLL FOR NEXT