ಸಂಗ್ರಹ ಚಿತ್ರ 
ದೇಶ

ಲಂಡನ್-ದೆಹಲಿ ನಡುವೆ ಬೋಯಿಂಗ್

ಬೋಯಿಂಗ್ 787-900 ವಿಮಾನ ಹಾರಾಟವನ್ನು ಅ.25ರಿಂದ ಆರಂಭಿಸಲಾಗುವುದು ಎಂದು ಬ್ರಿಟಿಷ್ ಏರ್‍ವೇಸ್ ಸೋಮವಾರ...

ನವದೆಹಲಿ: ಬೋಯಿಂಗ್ 787-900 ವಿಮಾನ ಹಾರಾಟವನ್ನು ಅ.25ರಿಂದ ಆರಂಭಿಸಲಾಗುವುದು ಎಂದು ಬ್ರಿಟಿಷ್ ಏರ್‍ವೇಸ್ ಸೋಮವಾರ ಹೇಳಿದೆ. ಬ್ರಿಟೀಷ್ ಏರ್‍ವೇಸ್ ಭಾರತದಲ್ಲಿ ಬೋಯಿಂಗ್ ಹಾರಾಟ ಆರಂಭಿಸಿದ ಮೊದಲ ಕಂಪನಿಯಾಗಿದೆ.
ನವೆಂಬರ್‍ನಲ್ಲಿ ಏರ್‍ಕೆನಡಾ ಸಹ ಈ ವಿಮಾನ ಹಾರಾಟ ಆರಂಭಿಸಲಿದ್ದು ಎರಡನೇ ಕಂಪನಿಯಾಗಲಿದೆ. ಈ ಹೊಸ ವಿಮಾನ 216 ಆಸನಗಳನ್ನು ಹೊಂದಿದೆ. ಐಷಾರಾಮಿ ಪ್ರಥಮ ದರ್ಜೆ ಹೊಂದಿದೆ. ಅಮೆರಿಕದ ನಂತರ ಭಾರತ ನಮಗೆ ಅತಿದೊಡ್ಡ ಮಾರುಕಟ್ಟೆಯಾಗಿದೆ.

ನಮ್ಮ ಜಾಗತಿಕ ಕಾರ್ಯಾಚರಣೆ ಯೋಜನೆಯಲ್ಲಿ ದೆಹಲಿ- ಲಂಡನ್ ಮಾರ್ಗ ಮೊದಲನೆಯದಾಗಿದೆ ಎಂದು ಬ್ರಿಟಿಷ್ ಏರ್‍ವೇಸ್‍ನ ದಕ್ಷಿಣ ಏಷ್ಯಾ ವಾಣಿಜ್ಯ ವಿಭಾಗದ ವ್ಯವಸ್ಥಾಪಕ ಮೋರನ್ ಬರ್ಗೇರ್ ಹೇಳಿದ್ದಾರೆ. ಅ.25ರಿಂದ ಡಿ.31ರವರೆಗೆ ಸಾಮಾನ್ಯ ದರ್ಜೆ ಪ್ರಯಾಣಿಕರಿಗೆ ಶೇ.50ರಷ್ಟು ವಿನಾಯಿತಿ ನೀಡಲಾಗಿದೆ ಎಂತಲೂ ಅವರು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ದೆಹಲಿಯಲ್ಲಿ ನಾಯಕರ ಬಂಧನ, ಮೆಟ್ರೋ ಸ್ಥಗಿತ ಕುರಿತ ನ್ಯಾಯಾಂಗ ನಿಂದನೆ: ಭಾನುವಾರವೂ 'ಸುಪ್ರೀಂ' ವಿಶೇಷ ಪೀಠದಿಂದ ವಿಚಾರಣೆ!

BBK 13: ಗಾನವಿ ಹೇಳಿಕೆಗೆ ನೊಂದು ಗಗನ್ ತಾಯಿಗೆ ತಾನೇ ಕ್ಷಮೆ ಕೇಳಿ ಕಣ್ಣೀರು ಹಾಕಿದ ಸುದೀಪ್

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಆಫ್ರಿಕಾಗೆ ಸೂಕ್ತ ಪ್ರಾತಿನಿಧ್ಯ ಸಿಗಲೇಬೇಕು: ಜೈಶಂಕರ್ ಆಗ್ರಹ

ಪ್ರತಿಭಟನೆಗಳ ನಡುವೆಯೇ ಚು. ಆಯೋಗ ಮಹತ್ವದ ನಡೆ, ಹೊಸ ಉಪಾಯುಕ್ತರ ನೇಮಕ, 27 ಅಧಿಕಾರಿಗಳಿಗೆ ಹೊಸ ಹೊಣೆ!

ಮಣಿಪುರದಲ್ಲಿ ಮತ್ತೆ ಭುಗಿಲೆದ್ದ ಹಿಂಸಾಚಾರ: 30 ಮನೆ-ಅಂಗಡಿಗಳಿಗೆ ಬೆಂಕಿ, ಕನಿಷ್ಠ 5 ಸಾವು!