ಸಂಗ್ರಹ ಚಿತ್ರ 
ದೇಶ

ಐಐಟಿಗಳಲ್ಲಿ ಹಿಂದೂ ವಿರೋಧ ಕೃತ್ಯಕ್ಕೆ ಪ್ರೇರಣೆ

ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಯಂಥ ಸಂಸ್ಥೆಗಳನ್ನು ಹಿಂದೂ ವಿರೋಧ ಚಟುವಟಿಕೆಗಳಿಗಾಗಿ...

ನವದೆಹಲಿ: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ)ಯಂಥ ಸಂಸ್ಥೆಗಳನ್ನು ಹಿಂದೂ ವಿರೋಧ ಚಟುವಟಿಕೆಗಳಿಗಾಗಿ ಉಪಯೋಗಿಸಲಾಗುತ್ತದೆ. ಹೀಗೆಂದು ಆರ್‍ಎಸ್‍ಎನ ಮುಖವಾಣಿ ವಾರಪತ್ರಿಕೆಯಲ್ಲಿ ಆರೋಪಿಸಲಾಗಿದೆ.

ಈ ಸಂಸ್ಥೆಗಳಲ್ಲಿ ಭಾರತ ಮತ್ತು ಹಿಂದೂ ವಿರೋಧ ಚಟುವಟಿಕೆಗಳನ್ನು ಉತ್ತೇಜಿಸಲಾಗುತ್ತಿದೆ ಎಂದು ಅದು ದೂರಿದೆ. ಕಾಂಗ್ರೆಸ್ ಮತ್ತು ಎಡಪಕ್ಷಗಳು ಈಗಲೂ ಐಐಎಂನಂಥ ಪ್ರಮುಖ ಇನ್‍ಸ್ಟಿಟ್ಯೂಟ್‍ಗಳನ್ನು ನಿಯಂತ್ರಿಸುತ್ತಿವೆ ಎಂದು ದೂರಿರುವ ಈ ವಾರಪತ್ರಿಕೆ, ಅಲ್ಲಿನ ವಿಜ್ಞಾನಿಗಳು, ನಿರ್ದೇಶಕರು, ಅಧಿಕಾರಿಗಳೂ ಅದಕ್ಕೆ ಸಹಕರಿಸುತ್ತಿದ್ದಾರೆಂದು ಆಪಾದಿಸಿದೆ.

ಹಿಂದುತ್ವವನ್ನು ಬಿಂಬಿಸುವ, ಉಳಿಸುವ ಬದಲಾವಣೆಗಳು ಸಂಸ್ಥೆಯಲ್ಲಿ ಆಗಬೇಕು ಎಂದು ಪತ್ರಿಕೆ ಬರೆದಿದೆ. ರೂರ್ಕೆಲಾ ಐಐಟಿನಲ್ಲಿ ವಿದ್ಯಾರ್ಥಿಗಳಿಗೆ ಮಾಂಸಾಹಾರ ಪೂರೈಕೆ, ಹಾಲ್ ನಲ್ಲಿ ಪೂಜೆಯನ್ನು ನಿಷೇಧಿಸುವ ನಿರ್ಧಾರವನ್ನು ಯುಪಿಎ ಅವಧಿಯಲ್ಲಿ ಕೈಗೊಳ್ಳಲಾಗಿತ್ತು ಎಂದೂ ಆರೋಪಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಸಿಇಸಿ ವಿರುದ್ಧದ ವಿಪಕ್ಷಗಳ ಪ್ರತಿಭಟನೆ: ವಶಕ್ಕೆ ಪಡೆದ ಬೆನ್ನಲ್ಲೇ ರಾಹುಲ್, ಪ್ರಿಯಾಂಕಾ ಗಾಂಧಿ ಬಿಡುಗಡೆ

ಅಧಿಕಾರಿಯಂತೆ ನಟಿಸಿ ಆಪ್ ನಾಯಕನಿಗೆ ಧೋಕಾ; ಮದುವೆಯಾಗಿ ಆಭರಣಗಳೊಂದಿಗೆ ಮಹಿಳೆ ಪರಾರಿ!

ಆಪರೇಷನ್ ಸಿಂಧೂರ್, ರಕ್ಷಕ್‌ನಲ್ಲಿ ಪ್ರಮುಖ ಪಾತ್ರವಹಿಸಿದ್ದ ಅಶುತೋಷ್ ದೀಕ್ಷಿತ್ ವಾಯುಪಡೆಯ ನೂತನ ಮುಖ್ಯಸ್ಥ!

ಮಚ್ಛಾರ್ ಆರೋಗ್ಯಯಲ್ಲಿ 'ಸ್ಥಿರ ಸುಧಾರಣೆ': ಭಾರತೀಯ ರಾಯಭಾರ ಕಚೇರಿ

KPSC ನೇಮಕಾತಿ ಹಗರಣ: EDಯಿಂದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್‌, ಸದಸ್ಯೆ ಗೀತಾ ಬಂಧನ!