ದೇಶ

ಬುಲೆಟ್ ರೈಲು ಅಂದಾಜು ವೆಚ್ಚ ರು.1 ಲಕ್ಷ ಕೋಟಿ

Mainashree

ನವದೆಹಲಿ: ಮುಂಬೈ ಮತ್ತು ಅಹಮದಾ ಬಾದ್ ನಡುವಿನ ಭಾರತದ ಚೊಚ್ಚಲ ಬುಲೆಟ್ ರೈಲು ಕಾರಿಡಾರ್‍ಗೆ ರು.1 ಲಕ್ಷ ಕೋಟಿ ವೆಚ್ಚವಾಗಲಿದೆ.

2017ರಲ್ಲಿ ಕಾಮ ಗಾರಿ ಆರಂಭವಾದರೆ 2024ಕ್ಕೆ ಪೂರ್ಣಗೊಳ್ಳಲಿದೆ. ಹೀಗೆಂದು ಯೋಜನೆಯ ಬಗ್ಗೆ ಜಪಾನ್‍ನ ಸರ್ಕಾರಿ ಸಂಸ್ಥೆ ತಯಾರಿಸಿದ ಅಂತಿಮ ಸಾಧ್ಯಾಸಾಧ್ಯತೆ ವರದಿ ಹೇಳಿದೆ.

ಜಪಾನ್ ಇಂಟರ್‍ನ್ಯಾಷನಲ್ ಕೋ-ಆಪರೇಷನ್ ಏಜೆನ್ಸಿ(ಜೆಐಸಿಎ) ಸೋಮವಾರ ರೈಲ್ವೆ ಸಚಿವಾಲಯಕ್ಕೆ ತನ್ನ ಅಂತಿಮ ವರದಿ ಸಲ್ಲಿಸಿದೆ.

SCROLL FOR NEXT