ಸಂಗ್ರಹ ಚಿತ್ರ 
ದೇಶ

50 ಕೋಟಿ ದಾಟಲಿರುವ ನೆಟ್ ಬಳಕೆದಾರರು

ದೇಶದಲ್ಲಿ ಮೊಬೈಲ್ ಬಳಕೆ ದಾರರ ಸಂಖ್ಯೆ ಏರುತ್ತಿದ್ದು 2017ರ ವೇಳೆಗೆ ಇಂಟರ್ ನೆಟ್ ಬಳಕೆದಾರರ ಸಂಖ್ಯೆ...

ನವದೆಹಲಿ: ದೇಶದಲ್ಲಿ ಮೊಬೈಲ್ ಬಳಕೆ ದಾರರ ಸಂಖ್ಯೆ ಏರುತ್ತಿದ್ದು 2017ರ ವೇಳೆಗೆ ಇಂಟರ್ ನೆಟ್ ಬಳಕೆದಾರರ ಸಂಖ್ಯೆ 50.3 ಕೋಟಿ ದಾಟುವ ಅಂದಾಜಿದೆ.

ಕಳೆದ ಜೂನ್ ಅಂತ್ಯಕ್ಕೆ ನೆಟ್ ಬಳಕೆದಾರರ ಸಂಖ್ಯೆ 35 ಕೋಟಿಗೆ ತಲುಪಿದೆ. 2 ವರ್ಷಗಳಲ್ಲಿ ಈ ಸಂಖ್ಯೆ 50 ಕೋಟಿ ದಾಟಲಿದೆ ಎಂದು ಐಎಎಂಎಐ ಮತ್ತು ಕೆಪಿಎಂಜಿ ಸಿದಟಛಿಪಡಿಸಿರುವ ವರದಿ `ಇಂಡಿಯಾ ಆನ್ ದಿ ಗೋ: ಮೊಬೈಲ್ ಇಂಟರ್‍ನೆಟ್ ವರ್ಷನ್'ವರದಿಯಲ್ಲಿ ಹೇಳಿದೆ. ಈ ಅವ„ಯಲ್ಲಿ ಮೊಬೈಲ್ ನೆಟ್ ಬಳಕೆದಾರರ ಸಂಖ್ಯೆ 31.4 ಕೋಟಿಗೆ ತಲುಪಲಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಹೊಸದಾಗಿ ನೇಮಕಗೊಂಡಿದ್ದ Hamas ಮಿಲಿಟರಿ ನಾಯಕನನ್ನೂ ಹೊಡೆದುರುಳಿಸಿದ Israel!

ಸಿದ್ದರಾಮಯ್ಯ 2 ಬಾರಿ ಸಿಎಂ ಆಗಿದ್ದಾರೆ; ಡಿಕೆಶಿ ಹಲವು ಮುಖ್ಯಮಂತ್ರಿಗಳ ಜತೆ ಸಚಿವರಾಗಿ ಕೆಲಸ ಮಾಡಿದ್ದಾರೆ: ಸುರ್ಜೇವಾಲ ಮಾತಿನ ಅರ್ಥವೇನು?

ಇಲ್ಲಿಂದ ತೊಲಗಿ; ಭಾರತೀಯ ದಂಪತಿಗೆ ಅಮೆರಿಕಾದಲ್ಲಿ ಜನಾಂಗೀಯ ನಿಂದನೆ

IPL 2026: SRH ವಿರುದ್ಧ RR ಗೆ 47 ರನ್ ಗಳ ಭರ್ಜರಿ ಗೆಲುವು

IPL 2026 Eliminator: ವೈಭವ್ ಸೂರ್ಯವಂಶಿ ಸ್ಫೋಟಕ ಬ್ಯಾಟಿಂಗ್, SRHಗೆ 244 ರನ್ ಬೃಹತ್ ಗುರಿ ನೀಡಿದ RR

SCROLL FOR NEXT