ಏರ್ ಇಂಡಿಯಾ 
ದೇಶ

ರು. 1777ಕ್ಕೆ ವಿಮಾನ ಟಿಕೆಟ್

ಸರ್ಕಾರಿ ಸ್ವಾಮ್ಯದ ವೈಮಾನಿಕ ಸಂಸ್ಥೆ ಏರ್‍ಇಂಡಿಯಾವು ಮಳೆಗಾಲದ ಭರ್ಜರಿ ಕೊಡುಗೆ ನೀಡಿದೆ. ಕೇವಲ ಕು 1,777(ಎಲ್ಲ ಶುಲ್ಕಗಳನ್ನೂ ಒಳಗೊಂಡಂತೆ)ಕ್ಕೆ ದೇಶೀಯ ...

ನವದೆಹಲಿ: ಸರ್ಕಾರಿ ಸ್ವಾಮ್ಯದ ವೈಮಾನಿಕ ಸಂಸ್ಥೆ ಏರ್‍ಇಂಡಿಯಾವು ಮಳೆಗಾಲದ ಭರ್ಜರಿ ಕೊಡುಗೆ ನೀಡಿದೆ. ಕೇವಲ ಕು 1,777(ಎಲ್ಲ ಶುಲ್ಕಗಳನ್ನೂ ಒಳಗೊಂಡಂತೆ)ಕ್ಕೆ ದೇಶೀಯ ಸಂಚಾರದ ಟಿಕೆಟ್ ಒದಗಿಸುವುದಾಗಿ ಏರ್‍ಇಂಡಿಯಾ ಘೋಷಿಸಿದೆ. ಜೂ.10 ಮತ್ತು 12ರಂದು ರಿಯಾಯಿತಿ ಟಿಕೆಟ್ ಕಾಯ್ದಿರಿಸ ಬಹುದು. ಆನ್‍ಲೈನ್, ಏರ್‍ಇಂಡಿಯಾ ವೆಬ್‍ಸೈಟ್, ಸಂಸ್ಥೆಯ ಟೋಲ್ ಫ್ರೀ ಸಂಖ್ಯೆ, ಅಧಿಕೃತ ಏಜೆಂಟ್‍ಗಳ ಮೂಲಕ ಬುಕ್ ಮಾಡಬಹುದು ಎಂದು ಸಂಸ್ಥೆ ತಿಳಿಸಿದೆ. ಈ ಟಿಕೆಟ್ ಮೂಲಕ ಜು.1ರಿಂದ ಸೆ.30ರೊಳಗೆ ಪ್ರಯಾಣಿಸಲು ಅವಕಾಶವಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

'ಧಮ್ ಇದ್ರೆ ನನ್ನ ಕೊಲ್ಲಿ.. ಕನಿಷ್ಠ 1 ಸಾವಿರ ಕ್ಷಿಪಣಿಗಳು ಲೋಡ್ ಆಗಿ ನಿಂತಿವೆ': ಇರಾನ್ ಗೆ Donald Trump ಎಚ್ಚರಿಕೆ

ಭಾರತ–ನ್ಯೂಜಿಲ್ಯಾಂಡ್ ಸಂಬಂಧ ಕಾರ್ಯತಂತ್ರ ಪಾಲುದಾರಿಕೆಗೆ ಉನ್ನತಿ; 5 ವರ್ಷಗಳಲ್ಲಿ 35,000 ಕೋಟಿ ರೂ. ವ್ಯಾಪಾರದ ಗುರಿ

'ಮಟನ್ ಹಾಕ್ತೀವಿ ಅಂತ ಹೇಳಿ ಚಿಕನ್ ಕೊಟ್ರು': ರಣಾಂಗಣವಾಯ್ತು 'ನಿಕಾಹ್ ಸಮಾರಂಭ', 12 ಮಂದಿಗೆ ಗಾಯ, Video

ಕದನ ವಿರಾಮ ಅಂತ್ಯ; ಹೊಸ ಮಾತುಕತೆಗೆ ಡೊನಾಲ್ಡ್ ಟ್ರಂಪ್ ಒಪ್ಪಿಗೆ – 'ಶರಣಾಗುವುದಿಲ್ಲ' ಎಂದ ಇರಾನ್

ಬೆಂಗಳೂರು: ತಾಯಿ, ಅಜ್ಜಿ, ಮಾವನನ್ನು ಕೊಂದು ಆರೋಪಿ ಆತ್ಮಹತ್ಯೆ!