ಮುಸ್ಲಿಂ ಜನರು ಪ್ರಾರ್ಥಿಸುತ್ತಿರುವುದು (ಸಾಂದರ್ಭಿಕ ಚಿತ್ರ)
ದೇಶ
ಚೀನಾದಲ್ಲಿ ರಂಜಾನ್ ಉಪವಾಸ ಬ್ಯಾನ್!
ಗುರುವಾರದಿಂದ ಪ್ರಾರಂಭವಾಗಲಿರುವ ರಂಜಾನ್ ಉಪವಾಸವನ್ನು ಆಚರಿಸದಂತೆ ಚೀನಾ ಸರ್ಕಾರ ಆದೇಶ ನೀಡಿದೆ!...
ಬೀಜಿಂಗ್: ಗುರುವಾರದಿಂದ ಪ್ರಾರಂಭವಾಗಲಿರುವ ರಂಜಾನ್ ಉಪವಾಸವನ್ನು ಆಚರಿಸದಂತೆ ಚೀನಾ ಸರ್ಕಾರ ಆದೇಶ ನೀಡಿದೆ! ಉತ್ತರ ಚೀನಾದ ಕ್ಸಿಜಿಯಾಂಗ್ ನ ಉಯಿಘರ್ ಪ್ರಾಂತ್ಯದ ಮುಸ್ಲಿಂ ಸಮುದಾಯದವರಿಗೆ ಮಾತ್ರ ಇದು ಅನ್ವಯವಾಗಲಿದೆ.